Asianet Suvarna News Asianet Suvarna News

ಹಾನಗಲ್‌ ಬಿಜೆಪಿ ಅಭ್ಯರ್ಥಿ ಸೋತಿದ್ದೇಕೆ..? ಕಾರಣ ಹುಡುಕುತ್ತಿದೆ ಬಿಜೆಪಿ

Nov 3, 2021, 9:55 AM IST
  • facebook-logo
  • twitter-logo
  • whatsapp-logo

ಬೆಂಗಳೂರು (ನ. 03): ರಾಜ್ಯ ರಾಜಕಾರಣದಲ್ಲಿ ಕುತೂಹಕ್ಕೆ ಕಾರಣವಾಗಿದ್ದ ಎರಡು ವಿಧಾನಸಭಾ ಕ್ಷೇತ್ರಗಳ (Byelection) ಉಪಚುನಾವಣಾ ಫಲಿತಾಂಶ ಹೊರಬಿದ್ದಿದೆ.

News Hour: ಉಪಚುನಾವಣೆ ಫಲಿತಾಂಶದ ಹಿಂದಿನ ಲೆಕ್ಕಾಚಾರಗಳು!

ಕಾಂಗ್ರೆಸ್ ಸಂಭ್ರಮದಲ್ಲಿದ್ದರೆ, ಬಿಜೆಪಿಗೆ (BJP) ತುಸು ಮಂಕು ಬಡಿದಂತಾಗಿದೆ. ಸಿಎಂ ತವರಿನಲ್ಲಿ ಸೋಲಿನಿಂದಾಗಿ ಬಿಜೆಪಿಗರಿಗೆ ಕಳವಳ ಶುರುವಾಗಿದೆ. ಕಾರಣ ಹುಡುಕುತ್ತಿದೆ ಬಿಜೆಪಿ. ಟಿಕೆಟ್ ಘೋಷಣೆ ಮಾಡಲು ವಿಳಂಬ ಮಾಡಿದ್ದು, ಸಿಎಂ ಬೊಮ್ಮಾಯಿ ತವರು, ಉದಾಸಿ ಕ್ಷೇತ್ರ ಎಂದು ಅತಿಯಾದ ಆತ್ಮವಿಶ್ವಾಸ ತೋರಿಸಿದ್ದು ಬಿಜೆಪಿಗೆ ಹಿನ್ನಡೆಯಾಗಿದೆ. 
 

Video Top Stories