ನಾಳೆ ಕರ್ನಾಟಕ ಬಂದ್ : ಯಾವ ಸೇವೆ ಇರುತ್ತೆ? ಯಾವ ಸೇವೆ ಇರಲ್ಲ? ನೋಡ್ಕೊಂಡು ಬಿಡಿ!
ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಡಿ. 05 ರಂದು ಬಂದ್‌ಗೆ ಕರೆ ನೀಡಿವೆ. ಹಾಗಾದರೆ ಯಾವೆಲ್ಲಾ ಸೇವೆಗಳು ಲಭ್ಯವಿರುತ್ತದೆ? ಯಾವೆಲ್ಲಾ ಸೇವೆಗಳು ಲಭ್ಯವಿರುವುದಿಲ್ಲ? ಎಂದು ನೊಡುವುದಾದರೆ, ಓಲಾ, ಊಬರ್, ಟ್ಯಾಕ್ಸಿ, ಆಟೋ ಸೇವೆ ಬಂದ್ ಆಗಿದೆ.
ಬೆಂಗಳೂರು (ಡಿ. 04): ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಡಿ. 05 ರಂದು ಬಂದ್‌ಗೆ ಕರೆ ನೀಡಿವೆ. ಹಾಗಾದರೆ ಯಾವೆಲ್ಲಾ ಸೇವೆಗಳು ಲಭ್ಯವಿರುತ್ತದೆ? ಯಾವೆಲ್ಲಾ ಸೇವೆಗಳು ಲಭ್ಯವಿರುವುದಿಲ್ಲ? ಎಂದು ನೊಡುವುದಾದರೆ, ಓಲಾ, ಊಬರ್, ಟ್ಯಾಕ್ಸಿ, ಆಟೋ ಸೇವೆ ಬಂದ್ ಆಗಿದೆ.
ಪಟ್ಟು ಬಿಡ್ತಿಲ್ಲ, ಮಾತುಕತೆಗೂ ಬಗ್ಗುತ್ತಿಲ್ಲ; ಮೋದಿ ಸಿಂಹಾಸನವನ್ನೇ ಅಲುಗಾಡಿಸುತ್ತಾ ಅನ್ನದಾತನ ಆಕ್ರೋಶ?
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಸಂಚಾರ, ಸರ್ಕಾರಿ ಕಚೇರಿ, ನಮ್ಮ ಮೆಟ್ರೋ, ಆಸ್ಪತ್ರೆ, ಮೆಡಿಕಲ್ ಶಾಪ್, ಆಂಬುಲೆನ್ಸ್ ಸೇವೆ, ಹಾಲು, ಪೇಪರ್, ರೈಲು ಸಂಚಾರ, ಹೊಟೇಲ್‌ಗಳು ಕಾರ್ಯ ನಿರ್ವಹಿಸಲಿವೆ. ಕರ್ನಾಟಕ ಬಂದ್ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ.