ಪಟ್ಟು ಬಿಡ್ತಿಲ್ಲ,ಮಾತುಕತೆಗೂ ಬಗ್ಗುತ್ತಿಲ್ಲ; ಮೋದಿ ಸಿಂಹಾಸನವನ್ನೇ ಅಲುಗಾಡಿಸುತ್ತಾ ಅನ್ನದಾತನ ಆಕ್ರೋಶ?

ದೆಹಲಿಯಲ್ಲಿ ಅನ್ನದಾತನ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೇರೆ ಬೇರೆ ರಾಜ್ಯಗಳ ರೈತರು ಪ್ರತಿಭಟನೆಗೆ ಸೇರಿಕೊಳ್ಳುತ್ತಿದ್ದು, ಹೋರಾಟಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. ಸರ್ಕಾರದ ಮಾತುಕತೆಗೆ ರೈತರು ಒಪ್ಪಿಕೊಳ್ಳುತ್ತಿಲ್ಲ. ಪಟ್ಟು ಸಡಿಲಿಸುತ್ತಿಲ್ಲ. 

First Published Dec 4, 2020, 10:18 AM IST | Last Updated Dec 4, 2020, 11:15 AM IST

ನವದೆಹಲಿ (ಡಿ. 04): ರಾಷ್ಟ್ರ ರಾಜಧಾನಿಯಲ್ಲಿ ಅನ್ನದಾತನ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೇರೆ ಬೇರೆ ರಾಜ್ಯಗಳ ರೈತರು ಪ್ರತಿಭಟನೆಗೆ ಸೇರಿಕೊಳ್ಳುತ್ತಿದ್ದು, ಹೋರಾಟಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. ಸರ್ಕಾರದ ಮಾತುಕತೆಗೆ ರೈತರು ಒಪ್ಪಿಕೊಳ್ಳುತ್ತಿಲ್ಲ. ಪಟ್ಟು ಸಡಿಲಿಸುತ್ತಿಲ್ಲ. ಪ್ರತಿಭಟನೆ ಹೀಗೆ ಮುಂದುವರೆದರೆ ಸರ್ಕಾರವನ್ನೇ ಅಲುಗಾಡಿಸುವ ಸಾಧ್ಯತೆ ಇದೆ. ಎಲ್ಲಿಗೆ ಹೋಗಲಿದೆ ಈ ಪ್ರತಿಭಟನೆ? ರಾಜಕೀಯ ವಿಶ್ಲೇಷಕರು ಏನಂತಾರೆ? ಎಲ್ಲದವುಗಳ ಬಗ್ಗೆ ಸಮಗ್ರ ಚರ್ಚೆ ಲೆಫ್ಟ್, ರೈಟ್ ಅಂಡ್ ಸೆಂಟರ್‌ನಲ್ಲಿ...!

'ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು' ಪಾಟೀಲರ ಬಿಸಿ ಹೇಳಿಕೆ!

Video Top Stories