Asianet Suvarna News Asianet Suvarna News

'ಜೊತೆ ಜೊತೆಯಲಿ' ಬಂಡೆ ಕಾಳಮ್ಮ ದೇವಸ್ಥಾನಕ್ಕೆ ದರ್ಶನ್ ಭೇಟಿ

ಬೆಂಗಳೂರಿನ ಗವೀಪುರಂ ಗುಟ್ಟಳ್ಳಿಯಲ್ಲಿರುವ ಬಂಡೆ ಕಾಳಮ್ಮ ದೇವಸ್ಥಾನ ಶಕ್ತಿ ಸ್ಥಳವೆಂದೇ ಫೇಮಸ್. ಅಲ್ಲಿಗೆ ಹೋದರೆ ಅಂದುಕೊಂಡಿದ್ದೆಲ್ಲಾ ಆಗುತ್ತದೆ ಎಂಬ ನಂಬಿಕೆ ಜನರದ್ದು. ಸ್ಯಾಂಡಲ್‌ವುಡ್ ಸಾಕಷ್ಟು ಸೆಲಬ್ರಿಟಿಗಳು ಅಲ್ಲಿಗೆ ನಡೆದುಕೊಳ್ಳುತ್ತಾರೆ. ಸಿನಿಮಾ ಸೆಟ್ಟೇರುವುದಕ್ಕೂ ಮುನ್ನ ಬಂಡೆ ಕಾಳಮ್ಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಅಂದರೆ ಮಕರ ಸಂಕ್ರಾಂತಿ ದಿನ ಬಂಡೆ ಕಾಳಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ!

ಬೆಂಗಳೂರು (ಜ. 15): ಇಲ್ಲಿನ ಗವೀಪುರಂ ಗುಟ್ಟಳ್ಳಿಯಲ್ಲಿರುವ ಬಂಡೆ ಕಾಳಮ್ಮ ದೇವಸ್ಥಾನ ಶಕ್ತಿ ಸ್ಥಳವೆಂದೇ ಫೇಮಸ್.  ಅಲ್ಲಿಗೆ ಹೋದರೆ ಅಂದುಕೊಂಡಿದ್ದೆಲ್ಲಾ ಆಗುತ್ತದೆ ಎಂಬ ನಂಬಿಕೆ ಜನರದ್ದು. ಸ್ಯಾಂಡಲ್‌ವುಡ್ ಸಾಕಷ್ಟು ಸೆಲಬ್ರಿಟಿಗಳು ಅಲ್ಲಿಗೆ ನಡೆದುಕೊಳ್ಳುತ್ತಾರೆ. ಸಿನಿಮಾ ಸೆಟ್ಟೇರುವುದಕ್ಕೂ ಮುನ್ನ ಬಂಡೆ ಕಾಳಮ್ಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. 

ಚಾಲೆಂಜಿಂಗ್ ಸ್ಟಾರ್ ಲೈಫಲ್ಲಿ ಹೊಸ ಗರ್ಲ್‌ಫ್ರೆಂಡ್ ಎಂಟ್ರಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಅಂದರೆ ಮಕರ ಸಂಕ್ರಾಂತಿ ದಿನ ಬಂಡೆ ಕಾಳಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ! 

Video Top Stories