Asianet Suvarna News Asianet Suvarna News

ಮಾರಾಟವಿಲ್ಲದೇ ಕಂಗಾಲು, ದೊಡ್ಡ ಗಣೇಶ ಮೂರ್ತಿಗಳನ್ನು ಬಾಡಿಗೆಗೆ ನೀಡಲು ಮುಂದಾದ ತಯಾರಕರು

4 ಅಡಿ ಎತ್ತರದ ಮೂರ್ತಿಗಳನ್ನು ಕೂರಿಸುವಂತಿಲ್ಲ ಎಂದು ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈಗಾಗಲೇ ದೊಡ್ಡ ಮೂರ್ತಿಗಳನ್ನು ತಯಾರಿಸಿರುವ ತಯಾರಕರು ಮೂರ್ತಿ ಸೇಲಾಗದೇ ಕಂಗಾಲಾಗಿದ್ದಾರೆ. 

First Published Sep 8, 2021, 12:19 PM IST | Last Updated Sep 8, 2021, 12:36 PM IST

ಬೆಂಗಳೂರು (ಸೆ. 08): ಹಬ್ಬ ಹತ್ತಿರ ಬಂದರೂ ಗಣೇಶೋತ್ಸವ ಗೊಂದಲ ಮುಗಿಯುತ್ತಿಲ್ಲ. 4 ಅಡಿ ಎತ್ತರದ ಮೂರ್ತಿಗಳನ್ನು ಕೂರಿಸುವಂತಿಲ್ಲ ಎಂದು ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಡ್ರಗ್ಸ್ ಸುಳಿಯಲ್ಲಿ ಅನುಶ್ರೀ, ಬಚಾವ್ ಮಾಡುತ್ತಿರುವ 'ಪ್ರಭಾವಿ' ಯಾರು..?

ಈಗಾಗಲೇ ದೊಡ್ಡ ಮೂರ್ತಿಗಳನ್ನು ತಯಾರಿಸಿರುವ ತಯಾರಕರು ಮೂರ್ತಿ ಸೇಲಾಗದೇ ಕಂಗಾಲಾಗಿದ್ದಾರೆ. ಹೀಗಾಗಿ ಮೂರ್ತಿಗಳನ್ನು ಬಾಡಿಗೆಗೆ ನೀಡಲು ತಯಾರಕರು ಮುಂದಾಗಿದ್ದಾರೆ. ಶೇ. 75 ರಷ್ಟು ಹಣ ನೀಡಿದರೆ ಮೂರ್ತಿ ಕೊಡಲಿದ್ದಾರೆ. ವಾಪಸ್ ನೀಡಿದ ಬಳಿಕ ಅರ್ಧದಷ್ಟು ಹಣ ವಾಪಸ್ ನೀಡಲಿದ್ದಾರೆ.