Asianet Suvarna News Asianet Suvarna News

Flag Row: ಸದನದಲ್ಲಿ ಹಾಡಿನ ಮೂಲಕ ಈಶ್ವರಪ್ಪಗೆ ಶಾಸಕಿ ಸೌಮ್ಯಾ ರೆಡ್ಡಿ ಟಾಂಗ್..!

ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್‌ ಸದಸ್ಯರ ಮನವೊಲಿಸಲು ಬಂದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರ ಜೊತೆ ಲಘು ಹಾಸ್ಯದ ಮಾತು, ಸದಸ್ಯರ ನಡುವೆ ಪಂಚರಾಜ್ಯಗಳ ಚುನಾವಣೆ, ಹಾಡು, ಹರಟೆ ಮುಂತಾದವುಗಳನ್ನು ನಡೆದಿದ್ದು ವಿಶೇಷವಾಗಿತ್ತು. ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಹಾಡಿನ ಮೂಲಕ ಈಶ್ವರಪ್ಪಗೆ ಟಾಂಗ್ ನೀಡಿದರು. 
 

First Published Feb 18, 2022, 10:02 AM IST | Last Updated Feb 18, 2022, 10:08 AM IST

ಬೆಂಗಳೂರು (ಫೆ. 18): ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್‌ ಸದಸ್ಯರ ಮನವೊಲಿಸಲು ಬಂದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರ ಜೊತೆ ಲಘು ಹಾಸ್ಯದ ಮಾತು, ಸದಸ್ಯರ ನಡುವೆ ಪಂಚರಾಜ್ಯಗಳ ಚುನಾವಣೆ, ಹಾಡು, ಹರಟೆ ಮುಂತಾದವುಗಳನ್ನು ನಡೆದಿದ್ದು ವಿಶೇಷವಾಗಿತ್ತು. ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಹಾಡಿನ ಮೂಲಕ ಈಶ್ವರಪ್ಪಗೆ ಟಾಂಗ್ ನೀಡಿದರು. 

Flag Row: ಈಶ್ವರಪ್ಪ ವಜಾಕ್ಕೆ ಕಾಂಗ್ರೆಸ್ ಅಹೋರಾತ್ರಿ ಧರಣಿ, ಇದಕ್ಕೆಲ್ಲಾ ಬಗ್ಗಲ್ಲ ಎಂದ ಈಶ್ವರಪ್ಪ

ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್‌ ಸದಸ್ಯರ ಮನವೊಲಿಸಲು ಬಂದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜೊತೆ ಲಘು ಹಾಸ್ಯದ ಮಾತು, ಸದಸ್ಯರ ನಡುವೆ ಪಂಚರಾಜ್ಯಗಳ ಚುನಾವಣೆ, ಹಾಡು, ಹರಟೆ ಮುಂತಾದವುಗಳನ್ನು ನಡೆದಿದ್ದು ವಿಶೇಷವಾಗಿತ್ತು. ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಹಾಡಿನ ಮೂಲಕ ಈಶ್ವರಪ್ಪಗೆ ಟಾಂಗ್ ನೀಡಿದರು.