ಜುಲೈ ಆಯ್ತು ಈಗ ಆಗಸ್ಟ್! ಹೆಚ್ಚಾಗಲಿದೆ ರಾಜ್ಯದಲ್ಲಿ ಕೊರೊನಾ
ರಾಜ್ಯದಲ್ಲಿ ಆಗಸ್ಟ್ 15 ರ ವೇಳೆಗೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಲಿವೆ. ಜೊತೆಗೆ ಮಳೆಗಾಲವೂ ಶುರುವಾಗಿರುವುದರಿಂದ ಶೀತ, ಜ್ವರದಂತಹ ಕಾಯಿಲೆಗಳು ಕಾಣಿಸಿಕೊಳ್ಳಲಿದ್ದು ಸಾರ್ವಜನಿಕರು ತುಂಬಾ ಎಚ್ಚರಿಕೆ ವಹಿಸಬೇಕು. ಸರ್ಕಾರದ ಮೇಲೆಯೇ ಎಲ್ಲವನ್ನೂ ಬಿಟ್ಟರೆ ಅಪಾಯ ಖಚಿತ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.
ಬೆಂಗಳೂರು (ಜೂ. 13): ರಾಜ್ಯದಲ್ಲಿ ಆಗಸ್ಟ್ 15 ರ ವೇಳೆಗೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಲಿವೆ. ಜೊತೆಗೆ ಮಳೆಗಾಲವೂ ಶುರುವಾಗಿರುವುದರಿಂದ ಶೀತ, ಜ್ವರದಂತಹ ಕಾಯಿಲೆಗಳು ಕಾಣಿಸಿಕೊಳ್ಳಲಿದ್ದು ಸಾರ್ವಜನಿಕರು ತುಂಬಾ ಎಚ್ಚರಿಕೆ ವಹಿಸಬೇಕು. ಸರ್ಕಾರದ ಮೇಲೆಯೇ ಎಲ್ಲವನ್ನೂ ಬಿಟ್ಟರೆ ಅಪಾಯ ಖಚಿತ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.
ಸೂಕ್ತ ಚಿಕಿತ್ಸೆ ನೀಡದಿದ್ದಕ್ಕೆ ವೈದ್ಯರು, ಸಿಬ್ಬಂದಿ ಮೇಲೆ ಸಿಡಿದೆದ್ದ ಸೋಂಕಿತರು