ಈದ್ಗಾ ವಿವಾದ: ಸರ್ಕಾರದಿಂದ ನೋ ರೆಸ್ಪಾನ್ಸ್, ಪ್ರಧಾನಿ ಮೋರೆ ಹೋದ ನಾಗರೀಕರ ಒಕ್ಕೂಟ

ಚಾಮರಾಜಪೇಟೆ ಈದ್ಗಾ ಮೈದಾನ ವಿಚಾರದಲ್ಲಿ ಸರ್ಕಾರದಿಂದ ಯಾವುದೇ ನಿರ್ಣಯ ಬಾರದೇ ಇರುವ ಹಿನ್ನಲೆಯಲ್ಲಿ, ಬಿಬಿಎಂಪಿ ಹಾಗೂ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಪ್ರಧಾನಿ ಮೋದಿಯವರನ್ನು ನಿಯೋಗ ಭೇಟಿ ಮಾಡಿ ಚರ್ಚಿಸಿದ್ದಾರೆ.

First Published Jul 25, 2022, 11:41 AM IST | Last Updated Jul 25, 2022, 11:41 AM IST

ಚಾಮರಾಜಪೇಟೆ ಈದ್ಗಾ ಮೈದಾನ ವಿಚಾರದಲ್ಲಿ ಸರ್ಕಾರದಿಂದ ಯಾವುದೇ ನಿರ್ಣಯ ಬಾರದೇ ಇರುವ ಹಿನ್ನಲೆಯಲ್ಲಿ, ಬಿಬಿಎಂಪಿ ಹಾಗೂ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಪ್ರಧಾನಿ ಮೋದಿಯವರನ್ನು ನಿಯೋಗ ಭೇಟಿ ಮಾಡಿ ಚರ್ಚಿಸಿದ್ದಾರೆ. ಶ್ರೀಘ್ರ ವಿವಾದ ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ಒಕ್ಕೂಟದ ಮನವಿ ಮೇರೆಗೆ ಸಮಸ್ಯೆ ಇತ್ಯರ್ಥಗೊಳಿಸುವಂತೆ ಸಿಎಸ್ ವಂದಿತಾ ಶರ್ಮಾ, ಜಂಟಿ ಆಯುಕ್ತರಿಗೆ ಈ ಮೇಲ್ ಕಳುಹಿಸಿದ್ದಾರೆ. ಈದ್ಗಾ ಮೈದಾನ ಸಾರ್ವಜನಿಕ ಸ್ವತ್ತು ಎಂದು ನಾಗರಿಕ ಒಕ್ಕೂಟ ಹೇಳಿದರೆ, ಇದು ತನ್ನ ಸ್ವತ್ತು ಎಂದು ವಕ್ಫ್ ಬೋರ್ಡ್ ಹೇಳಿದೆ.