ಚಿಕನ್, ಸಿಗರೇಟ್ ಬೇಕು: ಜೈಲಿನಲ್ಲಿ ಸಂಜನಾ ಕಿರಿಕ್!

ಡ್ರಗ್ಸ್ ಮಾಫಿಯಾ ಸಂಬಂಧ ಜೈ ಪಾಲಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ ಕಿರಿಕ್ ಮುಂದುವರೆದಿದೆ. 

First Published Sep 19, 2020, 3:28 PM IST | Last Updated Sep 19, 2020, 4:34 PM IST

ಬೆಗಳೂರು(ಸೆ. 19) ಡ್ರಗ್ಸ್ ಮಾಫಿಯಾ ಸಂಬಂಧ ಜೈ ಪಾಲಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ ಕಿರಿಕ್ ಮುಂದುವರೆದಿದೆ. 

ಹೌದು ನಟಿ ಸಂಜನಾ ಗಲ್ರಾನಿ ತನಗೆ ಚಿಕನ್ ಕೊಡಿ, ಸಿಗರೇಟ್ ಬೇಕು ಎಂದು ಒಂದೇ ಸಮನೆ ಹಠ ಹಿಡಿದಿದ್ದು, ಸಿಬ್ಬಂದಿಗಳಿಗೆ ದೊಡ್ಡ ತಲೆ ನೋವಾಗಿದೆ. 

ಯುವರಾಜ್‌ಗೆ ಮುಳುವಾಗುತ್ತಾ ಡ್ರಗ್ ಪೆಡ್ಲರ್ ಜೊತೆಗಿನ ನಂಟು?

ಇಂದು, ಶನಿವಾರ ಸಂಜನಾ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಈ ಸಂಬಂಧ ಅವರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆನ್ನಲಾಗಿದೆ.