ಕೊರೊನಾ ವ್ಯಾಕ್ಸಿನ್ ಬಂದಿದೆ, ಮಾಸ್ಕ್, ಸೋಷಿಯಲ್ ಡಿಸ್ಟೆನ್ಸ್ ಮಾತ್ರ ಮರೆಯಬೇಡಿ..!
ಎಲ್ಲರಿಗೂ ವ್ಯಾಕ್ಸಿನ್ ಕೊಡುವುದು ಸವಾಲಾಗಿದೆ. ವ್ಯಾಕ್ಸಿನ್ ಬಂದಿದೆ ಅಂತ ಮಾಸ್ಕ್ ತೆಗೆಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಸರಿಯಲ್ಲ. ಹೊಸ ವರ್ಷಕ್ಕೆ ಲಸಿಕೆ ಬಂದಿರುವುದು ನಿಜಕ್ಕೂ ಖುಷಿಯ ವಿಚಾರ ಎಂದು ಟಾಸ್ಕ್ ಫೋರ್ಸ್ ಸದಸ್ಯ ಡಾ. ಸುದರ್ಶನ್ ಬಲ್ಲಾಳ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು (ಜ. 03): ಭಾರತ್ ಬಯೋಟೆಕ್ ತಯಾರಿಸಿದ ಕೋವ್ಯಾಕ್ಸಿನ್ ಹಾಗೂ ಸೀರಂ ಇನ್‌ಸ್ಟಿಟ್ಯೂಟ್ ತಯಾರಿಸಿದ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ವಿತರಣೆ ಯಾವಾಗಿಂದ ಶುರುವಾಗಲಿದೆ ಎಂದು ಜನ ಸಾಮಾನ್ಯರು ಕಾಯುತ್ತಿದ್ದಾರೆ. ಖಂಡಿತಾ ಸಿಗಲಿದೆ. ಸ್ವಲ್ಪ ಕಾಯಬೇಕಿದೆ.
ನಿಮಗೆ ವ್ಯಾಕ್ಸಿನ್ ಬೇಕಾ..? ಹಾಗಾದ್ರೆ ಈ ಸ್ಪೆಪ್ ಫಾಲೋ ಮಾಡಿ!