Asianet Suvarna News Asianet Suvarna News

ನಿಮಗೆ ವ್ಯಾಕ್ಸಿನ್ ಬೇಕಾ..? ಹಾಗಾದ್ರೆ ಈ ಸ್ಪೆಪ್ ಫಾಲೋ ಮಾಡಿ!

ಭಾರತ್ ಬಯೋಟೆಕ್ ತಯಾರಿಸಿದ ಕೋವ್ಯಾಕ್ಸಿನ್ ಹಾಗೂ ಸೀರಂ ಇನ್‌ಸ್ಟಿಟ್ಯೂಟ್ ತಯಾರಿಸಿದ  ಕೋವಿಶೀಲ್ಡ್‌ ಲಸಿಕೆಯ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. 

First Published Jan 3, 2021, 1:08 PM IST | Last Updated Jan 3, 2021, 1:08 PM IST

ಬೆಂಗಳೂರು (ಜ. 03): ಭಾರತ್ ಬಯೋಟೆಕ್ ತಯಾರಿಸಿದ ಕೋವ್ಯಾಕ್ಸಿನ್ ಹಾಗೂ ಸೀರಂ ಇನ್‌ಸ್ಟಿಟ್ಯೂಟ್ ತಯಾರಿಸಿದ  ಕೋವಿಶೀಲ್ಡ್‌ ಲಸಿಕೆಯ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ವಿತರಣೆ ಯಾವಾಗಿಂದ ಶುರುವಾಗಲಿದೆ ಎಂದು ಜನ ಸಾಮಾನ್ಯರು ಕಾಯುತ್ತಿದ್ದಾರೆ. ಖಂಡಿತಾ ಸಿಗಲಿದೆ. ಸ್ವಲ್ಪ ಕಾಯಬೇಕಿದೆ. 

ಎಲ್ಲರಿಗೂ ಕೊಡುವಷ್ಟು ಲಸಿಕೆ ಇನ್ನೂ ಸಂಗ್ರಹವಿಲ್ಲ. ಕೊರೊನಾ ವಾರಿಯರ್ಸ್, ಆರೋಗ್ಯ ಕಾರ್ಯಕರ್ತರಿಗೆ ಸಿಗಲಿದೆ. ಆ ನಂತರ ಜನಸಾಮಾನ್ಯರಿಗೆ ಸಿಗಲಿದೆ. ಸ್ವಲ್ಪ ಸಮಯ ಕಾಯಬೇಕಿದೆ ಎಂದು ಆಯುರ್ವೇದ ತಜ್ಞರಾದ ಡಾ. ಹೃಷಿಕೇಶ್ ದಾಮ್ಲೆ ಹೇಳಿದ್ದಾರೆ. 

ಕೋವ್ಯಾಕ್ಸಿನ್ ಲಸಿಕೆ ಎಷ್ಟು ಸೇಫ್, ಹೇಗೆ ಕೆಲಸ ಮಾಡುತ್ತೆ..? ವೈದ್ಯರು ಏನಂತಾರೆ.?

ಇನ್ನು ಲಸಿಕೆಯ ಸುರಕ್ಷತೆ ಬಗ್ಗೆ, ವಿತರಣಾ ಕ್ರಮಗಳ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಏನಿದೆ ಹೆಚ್ಚಿನ ಮಾಹಿತಿ..? ಕೇಳೋಣ ಬನ್ನಿ..!