Asianet Suvarna News Asianet Suvarna News

ಭಕ್ತರಿಗೆ ದರ್ಶನ ಕೊಟ್ಟ ಮಲ್ಲೇಶ್ವರಂನ ಗಂಗಮ್ಮ ತಾಯಿ

ರಾಜ್ಯದಲ್ಲಿ ನಿನ್ನೆಯಿಂದ ಧಾರ್ಮಿಕ ಕೇಂದ್ರಗಳು ಓಪನ್ ಆಗಿವೆ. ಎರಡೂವರೆ ತಿಂಗಳ ಬಳಿಕ ದೇಗುಲಗಳಲ್ಲಿ ಗಂಟೆ ಶಬ್ಧ ಕೇಳಿಸತೊಡಗಿದೆ. 35 ಸಾವಿರ ಮುಜರಾಯಿ ದೇಗುಲಗಳು ಮತ್ತೆ ಓಪನ್ ಆಗಿವೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅನ್ನದಾಸೋಹ ಆರಂಭವಾಗಿದೆ. ದೇಗುಲ ಅಷ್ಟೇ ಅಲ್ಲ, ಚರ್ಚ್‌, ಮಸೀದಿಗಳಲ್ಲೂ ಪ್ರಾರ್ಥನೆ ಶುರುವಾಗಿದೆ. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮಲ್ಲೇಶ್ವರಂನ ಗಂಗಮ್ಮ ದೇವಾಲಯದಿಂದ ನಮ್ಮ ಪ್ರತಿನಿಧಿ ವರದಿ ನೀಡಿದ್ದಾರೆ. ಇಲ್ಲಿದೆ ನೋಡಿ..! 

First Published Jun 9, 2020, 1:01 PM IST | Last Updated Jun 9, 2020, 1:01 PM IST

ಬೆಂಗಳೂರು (ಜೂ. 09): ರಾಜ್ಯದಲ್ಲಿ ನಿನ್ನೆಯಿಂದ ಧಾರ್ಮಿಕ ಕೇಂದ್ರಗಳು ಓಪನ್ ಆಗಿವೆ. ಎರಡೂವರೆ ತಿಂಗಳ ಬಳಿಕ ದೇಗುಲಗಳಲ್ಲಿ ಗಂಟೆ ಶಬ್ಧ ಕೇಳಿಸತೊಡಗಿದೆ. 35 ಸಾವಿರ ಮುಜರಾಯಿ ದೇಗುಲಗಳು ಮತ್ತೆ ಓಪನ್ ಆಗಿವೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅನ್ನದಾಸೋಹ ಆರಂಭವಾಗಿದೆ. ದೇಗುಲ ಅಷ್ಟೇ ಅಲ್ಲ, ಚರ್ಚ್‌, ಮಸೀದಿಗಳಲ್ಲೂ ಪ್ರಾರ್ಥನೆ ಶುರುವಾಗಿದೆ. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮಲ್ಲೇಶ್ವರಂನ ಗಂಗಮ್ಮ ದೇವಾಲಯದಿಂದ ನಮ್ಮ ಪ್ರತಿನಿಧಿ ವರದಿ ನೀಡಿದ್ದಾರೆ. ಇಲ್ಲಿದೆ ನೋಡಿ..! 

ಭಕ್ತರಿಗೆ ದರ್ಶನ ಕೊಟ್ಟ ಬನಶಂಕರಿ; ಬಾದಾಮಿಯಲ್ಲಿ ಹೀಗಿದೆ ವ್ಯವಸ್ಥೆ

Video Top Stories