ತಂದೆಯನ್ನು ನೋಡಲು ಬಂದ ಬ್ರಿಟನ್‌ನಿಂದ ಬಂದ ಪುತ್ರಿಗೂ ವೈರಸ್..!
ಐಸಿಯುನಲ್ಲಿರುವ ತಂದೆಯನ್ನು ನೋಡಲು ಬ್ರಿಟನ್‌ನಿಂದ ಬಂದ ಮಗಳಲ್ಲಿ ರೂಪಾಂತರಿ ವೈರಸ್ ಇರುವುದು ದೃಢಪಟ್ಟಿದೆ. ಮಗಳಿಂದ ತಾಯಿಗೂ ಹೈಸ್ಪೀಡ್ ವೈರಸ್ ತಗುಲಿದೆ. ಇವರ ಪ್ರಾಥಮಿಕ ಸಂಪರ್ಕಿತರಿಗೂ ಕೂಡಾ ದೃಢಪಟ್ಟಿದೆ. ಇದು ಆತಂಕವನ್ನು ಹೆಚ್ಚಿಸಿದೆ.
ಬೆಂಗಳೂರು (ಜ. 02): ಐಸಿಯುನಲ್ಲಿರುವ ತಂದೆಯನ್ನು ನೋಡಲು ಬ್ರಿಟನ್‌ನಿಂದ ಬಂದ ಮಗಳಲ್ಲಿ ರೂಪಾಂತರಿ ವೈರಸ್ ಇರುವುದು ದೃಢಪಟ್ಟಿದೆ. ಮಗಳಿಂದ ತಾಯಿಗೂ ಹೈಸ್ಪೀಡ್ ವೈರಸ್ ತಗುಲಿದೆ. ಇವರ ಪ್ರಾಥಮಿಕ ಸಂಪರ್ಕಿತರಿಗೂ ಕೂಡಾ ದೃಢಪಟ್ಟಿದೆ. ಇದು ಆತಂಕವನ್ನು ಹೆಚ್ಚಿಸಿದೆ. ಈ ಕುಟುಂಬ ರಾಜಾಜಿನಗರದಲ್ಲಿ ವಾಸಿಸುತ್ತಿದ್ದು, ಅಮ್ಮ, ಮಗಳು ರಾಜಾಜಿನಗರದ ಕೆಲವೆಡೆ ಓಡಾಡಿದ್ದಾರೆ. ಇವರ ಮನೆಯ ಸುತ್ತಮುತ್ತ ರಸ್ತೆಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.
ದೆಹಲಿಯಲ್ಲಿ ಕೊರೊನಾ ಲಸಿಕೆ ಡ್ರೈ ರನ್, ಆರೋಗ್ಯ ಕೇಂದ್ರದಿಂದ ರಿಯಾಲಿಟಿ ಚೆಕ್