Asianet Suvarna News Asianet Suvarna News

Covid Spike: ಬೆಂಗಳೂರಿನ ಶೇ. 50 ರಷ್ಟು ಕೇಸ್ ಐಟಿ-ಬಿಟಿ ವಲಯದಲ್ಲೇ ಪತ್ತೆ

Jan 14, 2022, 1:42 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ಜ. 14): ರಾಜಧಾನಿಯಲ್ಲಿ (Bengaluru) ಕೊರೊನಾ (Covid 19)  ಅಬ್ಬರ ಜೋರಾಗಿದೆ. ಸೋಂಕು ಏರಿಕೆಯಾಗುತ್ತಿರುವ ರೀತಿ ಆತಂಕ ಮೂಡಿಸುತ್ತಿದೆ. ಐಟಿ-ಬಿಟಿ ಹಬ್‌ಗಳಲ್ಲಿ (IT BT Hub) ಶೇ. 50 ರಷ್ಟು ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿದೆ.

Omicron Variant: ತಾಂತ್ರಿಕ ಸಲಹಾ ಸಮಿತಿ ಜೊತೆ ಸಿಎಂ ಸಭೆ, ಕರ್ಫ್ಯೂ ಅವಧಿ ಕಡಿತ ಸಾಧ್ಯತೆ..?

8 ವಲಯಗಳ ಪೈಕಿ ಒಂದೇ ವಾರದಲ್ಲಿ 27 ಸಾವಿರಕ್ಕೂ ಅಧಿಕ ಕೇಸ್ ಪತ್ತೆಯಾಗಿದೆ. ಮಹದೇವಪುರ, ಬೊಮ್ಮನಹಳ್ಳಿ, ಪೂರ್ವವಲಯದಲ್ಲೇ ಹೆಚ್ಚು ಸೋಂಕು ಕಂಡು ಬಂದಿದೆ. ಹೊರದೇಶ, ಅಂತರ್‌ ರಾಜ್ಯ ಪ್ರಯಾಣಿಕರೇ ಇರುವ ಪ್ರದೇಶವಿದು. ಇದೇ ಕಾರಣಕ್ಕೆ ಈ ಭಾಗದಲ್ಲಿ ಸೋಂಕು ಹೆಚ್ಚಳವಾಗುತ್ತಿದೆ. 

 

Video Top Stories