Asianet Suvarna News Asianet Suvarna News

ಬಿಜೆಪಿ ಪಕ್ಷ ಅಂದ್ರೆ ಸ್ವರ್ಗ, ಕಾಂಗ್ರೆಸ್ ಅಂದ್ರೆ ನರಕ, ಎರಡಕ್ಕೂ ಹೋಲಿಕೆ ಮಾಡ್ಬೇಡ್ರಿ: ಈಶ್ವರಪ್ಪ

ಬಿಜೆಪಿಗೂ, ಕಾಂಗ್ರೆಸ್‌ಗೂ ಹೋಲಿಕೆ ಮಾಡಬೇಡಿ. ಬಿಜೆಪಿ ಪಕ್ಷ ಅಂದ್ರೆ ಸ್ವರ್ಗ, ಕಾಂಗ್ರೆಸ್ ಪಕ್ಷ ಅಂದ್ರೆ ನರಕ' ಎಂದು ಮಂತ್ರಾಲಯದಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. 
 

First Published Mar 13, 2022, 3:24 PM IST | Last Updated Mar 13, 2022, 3:24 PM IST

ಬೆಂಗಳೂರು (ಮಾ. 13): ಬಿಜೆಪಿಗೂ, ಕಾಂಗ್ರೆಸ್‌ಗೂ ಹೋಲಿಕೆ ಮಾಡಬೇಡಿ. ಬಿಜೆಪಿ ಪಕ್ಷ ಅಂದ್ರೆ ಸ್ವರ್ಗ, ಕಾಂಗ್ರೆಸ್ ಪಕ್ಷ ಅಂದ್ರೆ ನರಕ' ಎಂದು ಮಂತ್ರಾಲಯದಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. 

ಕಾಂಗ್ರೆಸ್ ಒಂದು ಪಕ್ಷವಾಗಿ ಉಳಿದಿದೆ ಏನ್ರಿ..? ಗ್ರಾಪಂ ಚುನಾವಣೆಗೆ ನಿಂತರೂ ಗೆಲ್ಲೋದು ಕಷ್ಟ, ಆ ಮಟ್ಟಿಗೆ ಬಂದಿದ್ದಾರೆ. ಅವರಿಗೂ, ನಮಗೂ ಹೋಲಿಕೆ ಮಾಡಬೇಡ್ರಿ ಎಂದು ಈಶ್ವರಪ್ಪ ಹೇಳಿದ್ದಾರೆ. 

Cabinet Reshuffle: 2 ಅವಧಿಯಲ್ಲಿ ಮಂತ್ರಿಯಾದವರಿಗೆ ಕೊಕ್.?

ಸಿದ್ದರಾಮಯ್ಯ ಜೊತೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇದ್ದಾರೆ, ಹಿಂದುಳಿದ ವರ್ಗದವರು ಇದ್ದಾರೆ. ಆದರೆ ಯಾಕೆ ಚುನಾವಣೆಯಲ್ಲಿ ಸೋತರು..? ಹಿಂದುಳಿದ ವರ್ಗದವರ ಸಮಾವೇಶ ಮಾಡಲು ಸ್ವಾತಂತ್ರ ಇಲ್ಲದಂಗೆ ಆಗಿದೆಯೆಲ್ರೀ ಎಂದು ವಾಗ್ದಾಳಿ ನಡೆಸಿದರು.