Asianet Suvarna News Asianet Suvarna News

ಬೆಂಗಳೂರಿನಲ್ಲಿ ಹೆಚ್ಚಾಗುತ್ತಿವೆ ಕ್ಲಸ್ಟರ್ ಕೊರೊನಾ ಕೇಸ್‌ಗಳು

ಕಾವಲ್ ಭೈರಸಂಧ್ರದ ಮಂಜುಶ್ರೀ ನರ್ಸಿಂಗ್ ಕಾಲೇಜು, ಬೊಮ್ಮನಹಳ್ಳಿ ಹಾಗೂ ಮಹದೇವಪುರ ಅಪಾರ್ಟ್‌ಮೆಂಟ್ ಬಳಿ ಕ ಇದೀಗ ಯಲಹಂಕ ವಲಯದ ಮೂರು ಕಡೆ ಕ್ಲಸ್ಟರ್ ಮಾದರಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದೆ. 

Feb 28, 2021, 11:09 AM IST

ಬೆಂಗಳೂರು (ಫೆ. 28): ಕಾವಲ್ ಭೈರಸಂಧ್ರದ ಮಂಜುಶ್ರೀ ನರ್ಸಿಂಗ್ ಕಾಲೇಜು, ಬೊಮ್ಮನಹಳ್ಳಿ ಹಾಗೂ ಮಹದೇವಪುರ ಅಪಾರ್ಟ್‌ಮೆಂಟ್ ಬಳಿ ಕ ಇದೀಗ ಯಲಹಂಕ ವಲಯದ ಮೂರು ಕಡೆ ಕ್ಲಸ್ಟರ್ ಮಾದರಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದೆ. ಕಳೆದ ಶುಕ್ರವಾರದವರೆಗೆ ಒಟ್ಟು 28 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು.  ಕ್ಲಸ್ಟರ್ ಮಾದರಿಯಲ್ಲಿ ಸೋಂಕು ಪತ್ತೆಯಾಗುತ್ತಿರುವ ಪ್ರದೇಶದಲ್ಲಿ ಎಲ್ಲರನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ. 

ಮಾ. 1 ರಿಂದ 2 ನೇ ಹಂತದ ಲಸಿಕಾ ಅಭಿಯಾನ : ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ