Asianet Suvarna News Asianet Suvarna News

ಹಕ್ಕುಪತ್ರ ನೀಡಲು ನಕಾರ, ಬೀದಿಗೆ ಬಿದ್ದ 200 ಕ್ಕೂ ಹೆಚ್ಚು ಕುಟುಂಬ; ಇದೆಂಥಾ ಅಮಾನವೀಯತೆ ರೀ?

ಧಾರವಾಡದ ಅಂಬೇಂಡ್ಕರ್ ನಗರದಲ್ಲಿ ಕಳೆದ 30 ವರ್ಷಗಳಿಂದ 200 ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಈ ಕುಟುಂಬಗಳಿಗೆ ಇದುವರೆಗೂ ಹಕ್ಕು ಪತ್ರ ಸಿಕ್ಕಿಲ್ಲ. ಇವರು ದಲಿತರು ಅನ್ನೋ ಕಾರಣಕ್ಕೆ ಹಕ್ಕು ಪತ್ರ ನೀಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಬೆಂಗಳೂರು (ಡಿ. 09): ಧಾರವಾಡದ ಅಂಬೇಂಡ್ಕರ್ ನಗರದಲ್ಲಿ ಕಳೆದ 30 ವರ್ಷಗಳಿಂದ 200 ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಈ ಕುಟುಂಬಗಳಿಗೆ ಇದುವರೆಗೂ ಹಕ್ಕು ಪತ್ರ ಸಿಕ್ಕಿಲ್ಲ. ಇವರು ದಲಿತರು ಅನ್ನೋ ಕಾರಣಕ್ಕೆ ಹಕ್ಕು ಪತ್ರ ನೀಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಎಷ್ಟೇ ಮನವಿ ಕೊಟ್ಟರೂ ಯಾವೊಬ್ಬ ಅಧಿಕಾರಿಯೂ, ಶಾಸಕರೂ ಹಕ್ಕುಪತ್ರ ನೀಡಲು ಇಚ್ಛಾಶಕ್ತಿ ತೋರಿಸುತ್ತಿಲ್ಲ. ದಲಿತರು ಅನ್ನೋ ಕಾರಣಕ್ಕೆ ಈ ರೀತಿ ಮಾಡೋದು ಎಷ್ಟು ಸರಿ? ಸಂಬಂಧಪಟ್ಟ ಅಧಿಕಾರಿಗಳು ಏನಂತಾರೆ? ನೋಡೋಣ ಬನ್ನಿ...!

ಸನ್ನಿ ಲಿಯೋನ್ ಸಾಂಗ್‌ಗೆ ಸಖತ್ ಸ್ಟೆಪ್ಸ್ ಹಾಕುತ್ತಾ ಹಸೆಮಣೆ ಏರಿದ ವಧು..!

Video Top Stories