ಭಾರೀ ಮಳೆಯ ಭವಿಷ್ಯ ನುಡಿದ ಹವಾಮಾನ ಇಲಾಖೆ; 5 ರಾಜ್ಯಗಳಲ್ಲಿ ವರುಣನ ರಣಾರ್ಭಟ

ತಿಮ್ಮಪ್ಪನ ತಿರುಪತಿಗೂ ಜಲ ಗಂಡಾಂತರ ಎದುರಾಗಿದೆ. ಸೂಪರ್ ಸ್ಟಾರ್ ಮನೆಗೂ ಪ್ರವಾಹ ಪ್ರಹಾರ ಕೊಟ್ಟಿದೆ. ಅಷ್ಟಕ್ಕೂ ಇನ್ನೆಷ್ಟು ಕಾಲ ಕಾಡಲಿದೆ ಈ ಜಲ ಪ್ರಳಯ ಭೀತಿ? ಎಲ್ಲೆಲ್ಲಿ ಹೇಗಿದೆ ಅದರ ಅವಾಂತರ? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ನಿಮ್ಮ ಮುಂದಿಡೋದೇ ಇವತ್ತಿನ ಸ್ಪೆಷಲ್ ಸ್ಟೋರಿ, ಮಳೆ ಪ್ರಳಯ.

First Published Oct 17, 2024, 1:09 PM IST | Last Updated Oct 17, 2024, 1:09 PM IST

ಐದೈದು ರಾಜ್ಯಗಳನ್ನೇ ನುಂಗಿ ಹಾಕೋದಕ್ಕೆ ಹೊಂಚು ಹಾಕಿಯೇ ಬಂದ ಹಾಗಿದೆ, ವರುಣರಾಯ. ಹಾಗಾಗಿನೆ ಅರೆಕ್ಷಣವೂ ಆರ್ಭಟ ನಿಲ್ಲಿಸದೆ ದಂಡಯಾತ್ರೆ ಮುಂದುವರೆಸಿದ್ದಾನೆ. ಅದರ ಎಫೆಕ್ಟ್ ಏನಾಗಿದೆ, ಅಷ್ಟಕ್ಕೂ ಈ ವರುಣಾಸುರ ಆಕ್ರಮಣಕ್ಕೆ ಮುಂದಾಗಿದ್ದು ಯಾಕೆ?

Video Top Stories