Maharashtra Election: ಯಾರದ್ದಾಗಲಿದೆ ಮಹಾ ವಿಜಯ?

ಮಹಾರಾಷ್ಟ್ರದಲ್ಲಿ ಚುನಾವಣೆ ಘೋಷಣೆಯಾಗಿದೆ. ಎಲ್ಲಾ 288 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್‌ 20 ರಂದು ಮಹಾರಾಷ್ಟ್ರಕ್ಕೆ ಚುನಾವಣೆ ನಡೆಯಲಿದೆ.
 

First Published Oct 17, 2024, 11:30 PM IST | Last Updated Oct 17, 2024, 11:30 PM IST

ಬೆಂಗಳೂರು (ಅ.17): ಮಹಾರಾಷ್ಟ್ರ ವಿಧಾನಸಭೆ ಚುನಾವನೆಗೆ ಮಹೂರ್ತ ಫಿಕ್ಸ ಆಗಿದೆ. ಅಗ್ನಿ ಪರೀಕ್ಷೆಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಸಿದ್ದವಾಗಿದೆ. ಮಹಾರಾಷ್ಟ್ರದಲ್ಲಿ ಹರಿಯಾಣದ ಚುನಾವಣೆ ಫಲಿತಾಂಶ ಎದ್ದು ಕಾಣುತ್ತಿದೆ. ಹಾಗಾಗಿ ಕಾಂಗ್ರೆಸ್‌ ತನ್ನ ಕಾರ್ಯತಂತ್ರಗಳಲ್ಲಿ ಬದಲಾವಣೆ ಮಾಡೋದು ನಿಚ್ಚಳವಾಗಿದೆ. ಇನ್ನು ಬಿಜೆಪಿ ಕೂಡ ರಹಸ್ಯವಾಗಿ ಚಕ್ರವ್ಯೂಹ ಸಿದ್ದಪಡಿಸುತ್ತಿದೆ. ಮಹಾರಾಷ್ಟ್ರದಲ್ಲೀಗ ಶಿಂಧೆ-ಠಾಕ್ರೆ-ಶಿವಸೇನೆ ಈ ಮೂರೇ ಹೆಸರುಗಳು ಕೇಳಿ ಬರುತ್ತಿವೆ. ಒಟ್ಟಾರೆ ಈ ನಿಗೂಢ ಲೆಕ್ಕಾಚಾರದಲ್ಲಿ ಗೆಲುವು ಆಗೋದು ಯಾರಿಗೆ ಅನ್ನೋ ಕುತೂಹಲ ಎಲ್ಲರಲ್ಲಿದೆ.

 

ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ದಿನಾಂಕ ಪ್ರಕಟ

Video Top Stories