ವಿಜಯಪುರ: ರಿಪೇರಿ ಆಗದೇ ನಿಂತಿವೆ ಆಂಬುಲೆನ್ಸ್‌ಗಳು, ಕಣ್ಮುಚ್ಚಿ ಕೂತಿದೆ ಆರೋಗ್ಯ ಇಲಾಖೆ!

 ವಿಜಯಪುರದಲ್ಲಿ 108 ಆಂಬುಲೆನ್ಸ್‌ಗಳು ರಿಪೇರಿ ಆಗದೇ ಹಾಗೆ ನಿಂತಿದ್ದು, ಗಾಯಾಳುಗಳಿಗೆ ತಕ್ಷಣಕ್ಕೆ ಸಿಗದೇ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಜಿಲ್ಲೆಯಲ್ಲಿ 36 ಆಂಬುಲೆನ್ಸ್‌ಗಳಿವೆ. ಇದರಲ್ಲಿ 16 ಆಂಬುಲೆನ್ಸ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ.

First Published Jul 1, 2022, 3:06 PM IST | Last Updated Jul 1, 2022, 3:06 PM IST

ವಿಜಯಪುರ (ಜು. 01): ಇಲ್ಲಿನ 108 ಆಂಬುಲೆನ್ಸ್‌ಗಳು ರಿಪೇರಿ ಆಗದೇ ಹಾಗೆ ನಿಂತಿದ್ದು, ಗಾಯಾಳುಗಳಿಗೆ ತಕ್ಷಣಕ್ಕೆ ಸಿಗದೇ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಜಿಲ್ಲೆಯಲ್ಲಿ 36 ಆಂಬುಲೆನ್ಸ್‌ಗಳಿವೆ. ಇದರಲ್ಲಿ 16 ಆಂಬುಲೆನ್ಸ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಸರಿಯಾದ ಸಮಯಕ್ಕೆ ಅಂಬುಲೆನ್ಸ್‌ಗಳು ಬರದೇ ಸಾವುಗಳು ಸಂಭವಿಸಿದ್ದೂ ಇದೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ಹೋದರೆ, ಬಿಗ್ 3 ಬುಲೆಟ್ ಎಚ್ಚರಿಸೋದು ಗ್ಯಾರಂಟಿ...!