ಬಿಎಸ್‌ವೈ ಸರ್ಕಾರ ಬಂದ್ ವಿರೋಧಿ; ಸರ್ವಾಧಿಕಾರಿ ಧೋರಣೆಯಿಂದ ಬಂದ್ ವಿಫಲ: ವಾಟಾಳ್
ಭಾರತ್ ಬಂದ್‌ಗೆ ರಾಜ್ಯದಲ್ಲಿಯೂ ರೈತರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ರಾಜ್ಯದಲ್ಲಿ ಬಂದ್ ಎಫೆಕ್ಟ್ ಅಷ್ಟಾಗಿ ಕಂಡು ಬಂದಿಲ್ಲ. ' ಸರ್ಕಾರ ಬಂದ್ ವಿರೋಧಿ ಸರ್ಕಾರ. ಬಂದ್‌ನ್ನು ವಿಫಲಗೊಳಿಸಲು ಬಿಎಸ್‌ವೈ ಸರ್ಕಾರ ಪ್ರಯತ್ನಿಸಿದೆ. ರೈತರಿಗೆ ಅಗೌರವ ತೋರಿಸಿದ್ದಾರೆ' ಎಂದು ವಾಟಾಲ್ ನಾಗರಾಜ್ ಹೇಳಿದ್ದಾರೆ.
ಬೆಂಗಳೂರು (ಡಿ. 08): ಭಾರತ್ ಬಂದ್‌ಗೆ ರಾಜ್ಯದಲ್ಲಿಯೂ ರೈತರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ರಾಜ್ಯದಲ್ಲಿ ಬಂದ್ ಎಫೆಕ್ಟ್ ಅಷ್ಟಾಗಿ ಕಂಡು ಬಂದಿಲ್ಲ. ' ಸರ್ಕಾರ ಬಂದ್ ವಿರೋಧಿ ಸರ್ಕಾರ. ಬಂದ್‌ನ್ನು ವಿಫಲಗೊಳಿಸಲು ಬಿಎಸ್‌ವೈ ಸರ್ಕಾರ ಪ್ರಯತ್ನಿಸಿದೆ. ರೈತರಿಗೆ ಅಗೌರವ ತೋರಿಸಿದ್ದಾರೆ. ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದ ಈ ರೀತಿ ಆಗಿದೆ. ನಾವು ಯಾವುದಕ್ಕೂ ಬಗ್ಗುವುದಿಲ್ಲ. ರೈತರ ಪರ ಹೋರಾಟವನ್ನು ಮುಂದುವರೆಸುತ್ತೇವೆ. ಸರ್ಕಾರದ ಹಸ್ತಕ್ಷೇಪದಿಂದ ಬಂದ್ ವಿಫಲವಾದರೂ, ಹೆದರಬೇಕಿಲ್ಲ' ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಕಪ್ಪು ಪಟ್ಟಿ ಹಾಕಿದರೇನು ಬಿಳಿ ಪಟ್ಟಿ ಹಾಕಿದರೇನು? ಬಿಎಸ್‌ವೈ ವ್ಯಂಗ್ಯ