ನಂದಿಬೆಟ್ಟದಲ್ಲಿ ಹೊಸ ವರ್ಷಾಚರಣೆ ಮಾಡ್ಬೇಕು ಅಂತಿದೀರಾ? ಈ ಸುದ್ದಿ ಓದ್ಕೊಂಡು ಬಿಡಿ!

ಹೊಸ ವರ್ಷವನ್ನು ನಂದಿ ಹಿಲ್ಸ್‌ನಲ್ಲಿ ಸೆಲಬ್ರೇಟ್ ಮಾಡಬೇಕು ಅಂದುಕೊಂಡಿದ್ದೀರಾ? ಹಾಗಾದರೆ ಅದು ಸಾಧ್ಯವಿಲ್ಲ ಬಿಡಿ!

First Published Dec 27, 2020, 12:38 PM IST | Last Updated Dec 27, 2020, 1:45 PM IST

ಬೆಂಗಳೂರು (ಡಿ. 27): ಹೊಸ ವರ್ಷವನ್ನು ನಂದಿ ಹಿಲ್ಸ್‌ನಲ್ಲಿ ಸೆಲಬ್ರೇಟ್ ಮಾಡಬೇಕು ಅಂದುಕೊಂಡಿದ್ದೀರಾ? ಹಾಗಾದರೆ ಅದು ಸಾಧ್ಯವಿಲ್ಲ ಬಿಡಿ! ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯಲು ಜಿಲ್ಲಾಡಳಿತ ಡಿ. 30 ರಿಂದ ಜ. 2 ರವರೆಗೆ ಪ್ರೇಮಿಗಳ ಪಾಲಿಗೆ ಸ್ವರ್ಗವಾದ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿದೆ. 

ಕೋವ್ಯಾಕ್ಸಿನ್ ಲಾಂಚ್ ಆಗಲು ಡೇಟ್ ಫಿಕ್ಸ್ ; ಗೆಟ್ ರೆಡಿ ಎಂದ ಕೇಂದ್ರ..!