ಆಯುರ್ವೇದದಲ್ಲಿದೆ ಕೊರೊನಾ ಗೆಲ್ಲೋ ಮಾರ್ಗ; ಈ ಮದ್ದು ದಿವ್ಯ ಔಷಧ..!
ಇಧಿಗ ವ್ಯಾಕ್ಸಿನೇಷನ್ ಜೊತೆಗೆ ಆಯುರ್ವೇದದ ಮದ್ದಿನಿಂದಲೂ ಕೊರೊನಾ ನಿಯಂತ್ರಿಸಬಹುದು ಎಂದು ಹೇಳಲಾಗುತ್ತಿದೆ.
ಬೆಂಗಳೂರು (ಏ. 06): ಕೊರೊನಾ 2 ನೇ ಅಲೆ ವೇಗ ಹೆಚ್ಚಾಗುತ್ತಿದೆ. ಸೋಂಕು ಹರಡುವ ಪ್ರಮಾಣವೂ ಹೆಚ್ಚಾಗುತ್ತಿದೆ. ಒಂದು ಕಡೆ ವ್ಯಾಕ್ಸಿನೇಷನ್, ಇನ್ನೊಂದು ಸೋಂಕು ಹೆಚ್ಚಳ ಆತಂಕ ಮೂಡಿಸಿದೆ. ಇಧಿಗ ವ್ಯಾಕ್ಸಿನೇಷನ್ ಜೊತೆಗೆ ಆಯುರ್ವೇದದ ಮದ್ದಿನಿಂದಲೂ ಕೊರೊನಾ ನಿಯಂತ್ರಿಸಬಹುದು ಎಂದು ಹೇಳಲಾಗುತ್ತಿದೆ. ಯಷ್ಠಿ ಮದ್ದು ಒಂದರಲ್ಲಿ ದಿವ್ಯಶಕ್ತಿ ಇದೆಯಂತೆ. ಏನಿದು ಯಷ್ಠಿ..? ಎಲ್ಲಿ ಬೆಳೆಯುತ್ತೆ..? ಹೇಗೆ ಸೇವಿಸಬೇಕು..? ಆಯುರ್ವೇದ ತಜ್ನ ಡಾ. ಸೀತಾರಾಮ ಪ್ರಸಾದ್ ಈ ಬಗ್ಗೆ ವಿವರಿಸಿದ್ದಾರೆ.
ಹಳೇ ವಿದ್ಯಾರ್ಥಿಗಳಿಂದ ಶಾಲೆಗೆ ಹೊಸ ರಂಗು, ಮಾದರಿಯಾಯ್ತು ಯುವಕರ ಈ ಕೆಲಸ!