Asianet Suvarna News Asianet Suvarna News

ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾದ್ರೆ ಬುದ್ಧಿ ಕಲಿಯುತ್ತಾರೆ: ಬ್ರಿಜೇಶ್ ಕಾಳಪ್ಪ

ಫ್ರೀಡಂಪಾರ್ಕ್‌ನಲ್ಲಿ ಅಮೂಲ್ಯ ಪಾಕ್ ಪರ ಘೋಷಣೆ ಕೂಗಿದ ನಂತರ ಇಂದು ಟೌನ್ ಹಾಲ್ ಎದುರು ಇನ್ನೋರ್ವ ಹುಡುಗಿ ಪಾಕ್ ಪರ ಘೋಷಣೆ ಕೂಗಿದ್ದಾಳೆ. ಟೌನ್ ಹಾಲ್ ಎದುರು ಫ್ರೀ ಕಾಶ್ಮೀರ ಎಂದು ಕೂಗಿದ್ದಾಳೆ. ಪೊಲೀಸರು ಸದ್ಯ ಆ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. 

ಈ ಘಟನೆ ಬಗ್ಗೆ ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಪ್ರತಿಕ್ರಿಯಿಸಿದ್ದು ಹೀಗೆ. 

ಬೆಂಗಳೂರು (ಫೆ. 21): ಫ್ರೀಡಂಪಾರ್ಕ್‌ನಲ್ಲಿ ಅಮೂಲ್ಯ ಪಾಕ್ ಪರ ಘೋಷಣೆ ಕೂಗಿದ ನಂತರ ಇಂದು ಟೌನ್ ಹಾಲ್ ಎದುರು ಇನ್ನೋರ್ವ ಹುಡುಗಿ ಪಾಕ್ ಪರ ಘೋಷಣೆ ಕೂಗಿದ್ದಾಳೆ. ಟೌನ್ ಹಾಲ್ ಎದುರು ಫ್ರೀ ಕಾಶ್ಮೀರ ಎಂದು ಕೂಗಿದ್ದಾಳೆ. ಪೊಲೀಸರು ಸದ್ಯ ಆ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. 

'ತುಕ್ಡೆ ತುಕ್ಡೆ ಗ್ಯಾಂಗನ್ನು ಅವತ್ತೇ ಮಟ್ಟ ಹಾಕಿದ್ರೆ ಈ ಸ್ಥಿತಿ ಬರ್ತಾ ಇರಲಿಲ್ಲ'

ಈ ಘಟನೆ ಬಗ್ಗೆ ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಪ್ರತಿಕ್ರಿಯಿಸಿದ್ದು ಹೀಗೆ. 

Video Top Stories