ಸಿಎಂ ಬಿಎಸ್‌ವೈಗೆ ಮತ್ತೆ ಕೊರೋನಾ ಪಾಸಿಟಿವ್ ಬಂದಿದ್ಯಾಕೆ?
ಶಿಸ್ತುಬದ್ಧ ಜೀವನ, ತಪ್ಪದ ವ್ಯಾಯಾಮ, ರಾಜಾಹುಲಿ ಯಡಿಯೂರಪ್ಪನವರಿಗೆ ವೈರಸ್ ಅಂಟಿದ್ದೆಲ್ಲಿ?| ಯಡಿಯೂರಪ್ಪಗೆ ಎರಡನೇ ಬಾರಿಗೆ ಕೊರೋನಾ ದೃಢ| ವ್ಯಾಕ್ಸಿನ್ ಹಾಕಿಸಿಕೊಂಡರೂ ಸಿಎಂಗೆ ಕೊರೋನಾ ದೃಢ|
ಬೆಂಗಳೂರು(ಏ.17): 256 ದಿನಗಳ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಎರಡನೇ ಬಾರಿಗೆ ಮಹಾಮಾರಿ ಕೊರೋನಾ ದೃಢಪಟ್ಟಿದೆ. ವ್ಯಾಕ್ಸಿನ್ ಹಾಕಿಸಿಕೊಂಡರೂ ಸಿಎಂಗೆ ಮತ್ತೆ ಕೊರೋನಾ ಪಾಸಿಟಿವ್ ಬಂದಿದ್ಯಾಕೆ?, ಶಿಸ್ತುಬದ್ಧ ಜೀವನ, ತಪ್ಪದ ವ್ಯಾಯಾಮ, ರಾಜಾಹುಲಿ ಯಡಿಯೂರಪ್ಪನವರಿಗೆ ವೈರಸ್ ಅಂಟಿದ್ದೆಲ್ಲಿ? ಎಂಬುದರ ಕುರಿತು ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ.