Asianet Suvarna News Asianet Suvarna News

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 388 ಕ್ಕೆ ಏರಿಕೆ; ಮೈಸೂರಿನಲ್ಲಿ 4 ಪಾಸಿಟೀವ್

ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 388 ಕ್ಕೆ ಏರಿಕೆಯಾಗಿದೆ. ಮೈಸೂರಿನಲ್ಲೇ 4 ಕೊರೋನಾ ಪಾಸಿಟೀವ್ ಕೇಸ್ ಪತ್ತೆಯಾಗಿದೆ. ನಾಲ್ವರಲ್ಲಿ ಇಬ್ಬರಿಗೆ ದೆಹಲಿ ನಂಟಿರುವುದು ತಿಳಿದು ಬಂದಿದೆ. ಮೈಸೂರು ಬಿಟ್ಟು ಬೇರೆ ಯಾವ ಜಿಲ್ಲೆಯಲ್ಲಿಯೂ ಹೊಸ ಕೇಸ್ ಪತ್ತೆಯಾಗಿಲ್ಲ. ಈಗ 388 ಸೋಂಕಿತರಿದ್ದು, 104 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 14 ಮಂದಿ ಸಾವನ್ನಪ್ಪಿದ್ದಾರೆ. 

 

ಬೆಂಗಳೂರು (ಏ. 19): ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 388 ಕ್ಕೆ ಏರಿಕೆಯಾಗಿದೆ. ಮೈಸೂರಿನಲ್ಲೇ 4 ಕೊರೋನಾ ಪಾಸಿಟೀವ್ ಕೇಸ್ ಪತ್ತೆಯಾಗಿದೆ. ನಾಲ್ವರಲ್ಲಿ ಇಬ್ಬರಿಗೆ ದೆಹಲಿ ನಂಟಿರುವುದು ತಿಳಿದು ಬಂದಿದೆ. ಮೈಸೂರು ಬಿಟ್ಟು ಬೇರೆ ಯಾವ ಜಿಲ್ಲೆಯಲ್ಲಿಯೂ ಹೊಸ ಕೇಸ್ ಪತ್ತೆಯಾಗಿಲ್ಲ. ಈಗ 388 ಸೋಂಕಿತರಿದ್ದು, 104 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 14 ಮಂದಿ ಸಾವನ್ನಪ್ಪಿದ್ದಾರೆ. 

ಮೇ 3ರ ಬಳಿಕವೂ ರೈಲು, ಸಾರಿಗೆ ಸಂಚಾರ ಅನುಮಾನ, ವಿಮಾನ ಹಾರಾಟಕ್ಕೂ ಷರತ್ತು!

 

Video Top Stories