Asianet Suvarna News Asianet Suvarna News

ರಾಜ್ಯ ರಾಜಧಾನಿ ತಲುಪಿದ 120 ಮೆಟ್ರಿಕ್ ಟನ್ ಆಕ್ಸಿಜನ್!

ರಾಜ್ಯದ ಪ್ರಾಣವಾಯುವನ್ನು ನೀಗಿಸಲು ಆಕ್ಸಿಜನ್ ಪೂರೈಕೆಯಾಗಿದೆ. ಹೌದು ರಾಜ್ಯಕ್ಕೆ ಎರಡನೇ ಹಂತದ ಆಕ್ಸಿಜನ್ ಕಂಟೈನರ್‌ ಬಂದಿದೆ. ಒಡಿಶಾದಿಂದ ಬಂದಿರುವ ಈ 120 ಮೆಟ್ರಿಕ್ ಟನ್ ಆಕ್ಸಿಜನ್ ಸದ್ಯ ವೈಟ್‌ಫೀಲ್ಡ್‌ಗೆ ಬಂದು ತಲುಪಿದೆ. 

May 15, 2021, 12:16 PM IST

ಬೆಂಗಳೂರು(ಮೇ.15): ರಾಜ್ಯದ ಪ್ರಾಣವಾಯುವನ್ನು ನೀಗಿಸಲು ಆಕ್ಸಿಜನ್ ಪೂರೈಕೆಯಾಗಿದೆ. ಹೌದು ರಾಜ್ಯಕ್ಕೆ ಎರಡನೇ ಹಂತದ ಆಕ್ಸಿಜನ್ ಕಂಟೈನರ್‌ ಬಂದಿದೆ. ಒಡಿಶಾದಿಂದ ಬಂದಿರುವ ಈ 120 ಮೆಟ್ರಿಕ್ ಟನ್ ಆಕ್ಸಿಜನ್ ಸದ್ಯ ವೈಟ್‌ಫೀಲ್ಡ್‌ಗೆ ಬಂದು ತಲುಪಿದೆ. 

ಆರು ಕಂಟೈನರ್‌ಗಳಲ್ಲಿ ಬರೋಬ್ಬರಿ 120 ಮೆಟ್ರಿಕ್ ಟನ್ ಆಕ್ಸಿಜನ್ ಸದ್ಯ ಒಡಿಶಾದಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ತಲುಪಿದೆ. 

ಇನ್ನು ಇಂದು ಸಂಜೆ ಜಾರ್ಖಂಡ್‌ನಿಂದ ಮತ್ತೊಂದು ರೈಲು ರಾಜ್ಯಕ್ಕೆ ಆಗಮಿಸಲಿದೆ.