Asianet Suvarna News Asianet Suvarna News

ಪವರ್ ಸ್ಟಾರ್ ಬಳಸಬೇಡಿ 'Gandhada Gudi'ಯಲ್ಲಿ ನಾನು ಕಾಮನ್ ಮ್ಯಾನ್: ಅಮೋಘ ವರ್ಷ

Dec 7, 2021, 4:35 PM IST
  • facebook-logo
  • twitter-logo
  • whatsapp-logo

ವನ್ಯಜೀವಿ ಫೋಟೋಗ್ರಫಿಗೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ಅಮೋಘವರ್ಷ ಅವರು ನಟ ಪುನೀತ್ ರಾಜ್‌ಕುಮಾರ್‌ ಜೊತೆ ಒಂದು ವರ್ಷ ಕಾಲ ಕರ್ನಾಟಕದ ಕಾಡುಗಳನ್ನು ಸುತ್ತಿ, ಅಲ್ಲಿನ ಅದ್ಭುತ ವನ್ಯ ಸಂಪತ್ತು ಮತ್ತು ಮೃಗಗಳ ಜೀವನವನ್ನು ಜನರ ಮುಂದೆ ಗಂಧದ ಗುಡಿ ಮೂಲಕ ತರುವ ಪ್ರಯತ್ನ ಮಾಡಿದ್ದಾರೆ. ಈ ಮೊದಲು ಅಪ್ಪು ಟೀಸರ್‌ನ ನೋಡಿ ಏನು ಹೇಳಿದ್ದರು? ಅವರು ಕನಸು ಕಂಡಂತೆ ಸಾಕ್ಷ್ಯಚಿತ್ರ ಮೂಡಿ ಬಂದಿದ್ಯಾ? ಚಿತ್ರೀಕರಣದ ವೇಳೆ ಅಪ್ಪು ಏನೆಲ್ಲಾ ಹಂಚಿಕೊಂಡಿದ್ದರು? ಎಂಬುದನ್ನು ಈ ವಿಡಿಯೋದಲ್ಲಿ ಅಮೋಘವರ್ಷ ಹೇಳಿ ಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

 

Video Top Stories