'ಮನಸಾರೆ' ಜೋಡಿ ಹೆಸರು ಹೇಳಿದ್ದು ಇವರಿಬ್ಬರಾ?
ಸ್ಯಾಂಡಲ್‌ವುಡ್‌ನ ಗ್ಲಾಮರ್ ಗೊಂಬೆಗಳಾಗಿದ್ದ ರಾಗಿಣಿ ಮತ್ತು ಸಂಜನಾ ಪರಪ್ಪನ ಅಗ್ರಹಾರ ಸೇರಿದ ನಂತರ ಅನೇಕರ ಹೆಸರು ಕೇಳಿ ಬರುತ್ತಿದೆ. ಅದರಲ್ಲೂ ಆ್ಯಂಡಿ- ದಿಗ್ಗಿ ಹೆಸರು ಕೇಳಿದ್ದು ಶಾಕಿಂಗ್ ನ್ಯೂಸ್. ಟ್ರ್ಯಾವೆಲ್, ಪ್ಲಾಂಟಿಂಗ್, ಪ್ರಾಣಿ-ಪಕ್ಷಿಗಳು ಅಂತ ಸಮಯ ಕಳೆಯುತ್ತಿದ್ದ ಈ ಜೋಡಿ ಹೆಸರು ಹೇಳಿದ್ದು ಯಾರು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainemnt