ಅಪ್ಪಾಜಿಗಿಂತ ಅಪ್ಪು ಕಳೆದುಕೊಂಡಿದ್ದು ತುಂಬಾ ನೋವು ಕೊಟ್ಟಿದೆ: ರಾಘವೇಂದ್ರ ರಾಜ್‌ಕುಮಾರ್
ನನ್ನ ತಂದೆ, ತಾಯಿ ಕಳೆದುಕೊಂಡಿದ್ದಕ್ಕಿಂತ ಅಪ್ಪುನ ಕಳೆದುಕೊಂಡಿರುವುದು ತುಂಬಾನೇ ನೋವು ತಂದಿದೆ. ನಾನು ಸುಮ್ಮನೆ ಒಬ್ಬನೇ ಮಾತನಾಡಿಕೊಂಡು ನೋವು ಹೊರ ಹಾಕುತ್ತಿರುವೆ. ಇನ್ನು ಮುಂದೆ ನಾವು ಮೂವರು ಇರೋಲ್ಲ. ಅವನ ಭಾವ ಚಿತ್ರ ನೋಡಿಕೊಂಡು ಮುಂದುವರೆಯಬೇಕು. ಆಗಿರುವುದು ಸತ್ಯ, ನಾವೆಲ್ಲರೂ ಒಪ್ಪಿಕೊಳ್ಳಬೇಕು. ನಮ್ಮ ಜೊತೆ ನೀವು ಇದ್ದೀರಿ, ನಿಮ್ಮ ಜೊತೆ ನಾವು ಇದ್ದೀವಿ ಎಂದ ರಾಘವೇಂದ್ರ ರಾಜ್‌ಕುಮಾರ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment