Asianet Suvarna News Asianet Suvarna News

ಮೈಸೂರು ಅನಾಥ ಹುಡುಗ ಹಾಲಿವುಡ್‌ ಸ್ಟಾರ್‌ ಆದ ರೋಚಕ ಕಥೆ!

Sep 12, 2020, 3:24 PM IST

ಕನ್ನಡ ನಾಡಿನ ಸಾಕಷ್ಟು ಪ್ರತಿಭೆಗಳು ಭಾರತೀಯ ಸಿನಿಮಾವನ್ನು ಆಳುತ್ತಿರುವ ರೋಚಕ ಕಥೆಗಳನ್ನು ಕೇಳಿರುತ್ತೀರಿ. ಆದರೆ, ಮೈಸೂರಿನಲ್ಲಿ ಆನೆ ಲದ್ದಿ ಎತ್ತುತ್ತಿದ್ದವ ಹಾಲಿವುಡ್‌ನಲ್ಲಿ ಸ್ಟಾರ್ ನಟನಾಗಿ ಒಂದೊಂದು ಸಿನಿಮಾಗೂ ಕೋಟಿ ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ. ಯಾರೀ ಹುಡುಗ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment