ಮತ್ತೋರ್ವ ನಟಿಯ ಮತ್ತೊಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಬರಗಿ
ಮೊನ್ನೇ ಅಷ್ಟೇ ಸಂಜನಾ ಗಲ್ರಾನಿಯ ಹಲವು ಮಾಹಿತಿ ಬಿಚ್ಚಿಟ್ಟ ಸಂಬರಗಿ ಇದೀಗ ಮತ್ತೋರ್ವ ನಟಿ ಐಂದ್ರಿತಾ ರೈ ಅವರ ಒಂದಿಷ್ಟು ಮಾಹಿತಿಯನ್ನು ಸುವರ್ಣನ್ಯೂಸ್‌ಗೆ ಕೊಟ್ಟಿದ್ದಾರೆ.
ಬೆಂಗಳೂರು, (ಸೆ.16): ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ಬಗ್ಗೆ ಸಾಮಾಜಿ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಒಂದೇ ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸುತ್ತಿದ್ದಾರೆ.
ಡ್ರಗ್ಸ್ ಮಾಫಿಯಾ: ಸ್ಟಾರ್ ದಂಪತಿಗೆ ಸಿಸಿಬಿ ನೋಟಿಸ್, ನಟ ದಿಗಂತ್ ತಾಯಿ ಹೇಳಿದ್ದು ಹೀಗೆ
ಮೊನ್ನೇ ಅಷ್ಟೇ ಸಂಜನಾ ಗಲ್ರಾನಿಯ ಹಲವು ಮಾಹಿತಿ ಬಿಚ್ಚಿಟ್ಟ ಸಂಬರಗಿ ಇದೀಗ ಮತ್ತೋರ್ವ ನಟಿ ಐಂದ್ರಿತಾ ರೈ ಅವರ ಒಂದಿಷ್ಟು ಮಾಹಿತಿಯನ್ನು ಸುವರ್ಣನ್ಯೂಸ್‌ಗೆ ಕೊಟ್ಟಿದ್ದಾರೆ.