Asianet Suvarna News Asianet Suvarna News

ಈಗಿನ CM ಬಗ್ಗೆ ರಾಧಿಕಾ ಕುಮಾರಸ್ವಾಮಿ ಹೇಳಿದ್ದೇನು?

ಕೆಲವು ವರ್ಷಗಳಿಂದ ರಾಧಿಕಾ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ. ಈ ಪಕ್ಷಕ್ಕೆ ಹೋಗುತ್ತಾರೆ ಆ ಪಕ್ಷದವರು ಕರೆಯುತಿದ್ದಾರೆ ಎಂದೆಲ್ಲಾ ಗುಸು ಗುಸು ಕೇಳಿ ಬರುತ್ತಿತ್ತು. ಆದರೆ ಕಮ್‌ ಬ್ಯಾಕ್‌ ಮಾಡಿದ್ದು ಮಾತ್ರ ಸಿನಿಮಾದಲ್ಲೇ. ಯಾವುದನ್ನು ಪ್ರಿ-ಪ್ಲಾನ್‌ ಮಾಡದೇ ನಿರ್ಧರಿಸುವ ರಾಧಿಕಾ ಸುವರ್ಣ ನ್ಯೂಸ್‌ ಎಕ್ಸಕ್ಲೂಸಿವ್ ಸಂದರ್ಶನದಲ್ಲಿ ಹೇಳಿದ್ದಾರೆ.