Asianet Suvarna News Asianet Suvarna News

ಪಿವಿಆರ್‌ನಲ್ಲಿ ಹೆಚ್ಚಾಗಿದೆ ಪ್ರೇಕ್ಷಕರ ಸಂಖ್ಯೆ; ಮುಂಜಾಗ್ರತಾ ಕ್ರಮಗಳು ಹೀಗಿವೆ

ಮಲ್ಟಿಪ್ಲೆಕ್ಸ್‌ಗಳು ತೆರೆದು ಎರಡು ದಿನಗಳಾಗಿವೆ. ಎರಡನೇ ದಿನ ಪ್ರೇಕ್ಷಕರು ಥಿಯೇಟರ್‌ನತ್ತ ಬರುವ ಸಂಖ್ಯೆ ಹೆಚ್ಚಾಗಿದೆ. ಪಿವಿಆರ್ ನಲ್ಲಿ ಬರುವ ಪ್ರೇಕ್ಷಕರಿಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಬೆಂಗಳೂರು (ಅ. 17): ಮಲ್ಟಿಪ್ಲೆಕ್ಸ್‌ಗಳು ತೆರೆದು ಎರಡು ದಿನಗಳಾಗಿವೆ. ಎರಡನೇ ದಿನ ಪ್ರೇಕ್ಷಕರು ಥಿಯೇಟರ್‌ನತ್ತ ಬರುವ ಸಂಖ್ಯೆ ಹೆಚ್ಚಾಗಿದೆ. ಪಿವಿಆರ್ ನಲ್ಲಿ ಬರುವ ಪ್ರೇಕ್ಷಕರಿಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸ್ಯಾನಿಟೈಸರ್, ಸಾಮಾಜಿಕ ಅಂತರಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಪಿವಿಆರ್ ಸಿಬ್ಬಂದಿ ಹೇಳೋದೇನು? ನೋಡೋಣ ಬನ್ನಿ..!

ಸ್ವಾಗತಂ ಕೃಷ್ಣ: ಚಿರು ಬರ್ತಡೇಗೆ ಮೇಘನಾ ಉಡುಗೊರೆ!