Asianet Suvarna News Asianet Suvarna News

ಪತಿಗೆ ಮುತ್ತಿಟ್ಟ ಅಶ್ವಿನಿ, ತಬ್ಬಿಕೊಂಡು ವಿದಾಯ ಹೇಳಿದ ಮಕ್ಕಳು ಮತ್ತು ಸಹೋದರರು!

ಕನ್ನಡ ಚಿತ್ರರಂಗದ ಮುತ್ತು ರತ್ನ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ಭಾನುವಾರ ಬೆಳಗ್ಗಿನ ಜಾವ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಹೂ ಪಲ್ಲಕ್ಕಿಯಲ್ಲಿ ಮಲಗಿರುವ ಪುನೀತ್‌ಗೆ ಪತ್ನಿ, ಪುತ್ರಿಯರು ಮತ್ತು ಸಹೋದರರು ಭಾವುಕ ವಿದಾಯ ಹೇಳಿದ್ದಾರೆ.

Oct 31, 2021, 10:21 AM IST

ಕನ್ನಡ ಚಿತ್ರರಂಗದ ಮುತ್ತು ರತ್ನ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ಭಾನುವಾರ ಬೆಳಗ್ಗಿನ ಜಾವ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಹೂ ಪಲ್ಲಕ್ಕಿಯಲ್ಲಿ ಮಲಗಿರುವ ಪುನೀತ್‌ಗೆ ಪತ್ನಿ, ಪುತ್ರಿಯರು ಮತ್ತು ಸಹೋದರರು ಭಾವುಕ ವಿದಾಯ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvran Entertainment