Asianet Suvarna News Asianet Suvarna News

ಅನ್‌ಲಾಕ್‌ 5.೦: ಚಿತ್ರಮಂದಿರ ರೀ ಓಪನ್‌ ಬಗ್ಗೆ ಸತೀಶ್‌ ಮಾತು!

ಜಾತಿ, ಮತ, ಅಂತಸ್ತು, ಹಣ ಎಲ್ಲವನ್ನೂ ಹೊರಗಿಟ್ಟು ಎಲ್ಲರನ್ನೂ ಒಂದು ಮಾಡುವಂಥ ಸ್ಥಳವೇ ಚಿತ್ರಮಂದಿರಗಳು. ಅಕ್ಟೋಬರ್ 15ರಿಂದ ರಾಜ್ಯಾದ್ಯಂತ ತೆರೆಯುತ್ತಿರುವ ಕಾರಣ ನೀನಾಸಂ ಸತೀಶ್‌ ಸಿನಿ ವೀಕ್ಷಕರಿಗೆ ಕಿವಿ ಮಾತು ಹೇಳಿದ್ದಾರೆ ಹಾಗೂ ರಿಲೀಸ್ ಆಗುತ್ತಿರುವ ಸಿನಿಮಾಗಳಿಗೆ ಶುಭ ಹಾರೈಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಕ್ ಮಾಡಿ: suvarna entertainment