ಪವರ್ ಸ್ಟಾರ್ 'ಯುವರತ್ನ' ಮೇಕಿಂಗ್ ವಿಡಿಯೋ ವೈರಲ್; ಹೇಗಿದ್ದಾರೆ ಅಪ್ಪು?
ಸ್ಯಾಂಡಲ್‌ವುಡ್ 'ರಾಜಕುಮಾರ' ಪುನೀತ್ ರಾಜ್‌ಕುಮಾರ್ ಅವರ ಬಹು ನಿರೀಕ್ಷಿತ ಸಿನಿಮಾ ಯುವರತ್ನ ಮೇಕಿಂಗ್ ವಿಡಿಯೋ ರಿಲೀಸ್ ಮಾಡಲಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆರು ತಿಂಗಳ ನಂತರ ಚಿತ್ರೀಕರಣ ಪ್ರಾರಂಭಿಸಿದ ಅಪ್ಪು ಎಷ್ಟು ಫಿಟ್ ಆ್ಯಂಡ್ ಫೈನ್ ಆಗಿ ಕಾಣಿಸುತ್ತಿದ್ದಾರೆ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment