Asianet Suvarna News Asianet Suvarna News

Nikhil Rider Trailer: ಅಪ್ಪ ಹುಟ್ಟುಹಬ್ಬ ಪುತ್ರ ನಿಖಿಲ್‌ ಕೊಟ್ರು ಸ್ಪೆಷಲ್ ಉಡುಗೊರೆ!

ನಟ ನಿಖಿಲ್ ಕುಮಾರಸ್ವಾಮಿ ನಟನೆಯ ರೈಡರ್ ಸಿನಿಮಾದ ಟ್ರೈಲರ್‌ನ ತಂದೆ ಕುಮಾರಸ್ವಾಮಿ ಹುಟ್ಟುಹಬ್ಬದ ದಿನ ಬಿಡುಗಡೆ ಮಾಡಲಾಗಿತ್ತು. ಮಾಸ್, ಡ್ಯಾನ್ಸ್ ಆಂಡ್ ಲವ್ ಎಲಿಮೆಂಟ್ ಇರುವ ಈ ಸಿನಿಮಾ ವೀಕ್ಷಕರ ಕುತೂಹಲ ಹೆಚ್ಚಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಟ್ರೈಲರ್ ವೈರಲ್ ಆಗುತ್ತಿದೆ. ಅದರಲ್ಲೂ ಚಿತ್ರದ ಡವ್ವ ಡವ್ವ ಹಾಡಿಗೆ ಎಲ್ಲರೂ ಡ್ಯಾನ್ಸ್ ಮಾಡಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದಾರೆ. 

First Published Dec 18, 2021, 4:30 PM IST | Last Updated Dec 18, 2021, 4:30 PM IST

ನಟ ನಿಖಿಲ್ ಕುಮಾರಸ್ವಾಮಿ ನಟನೆಯ ರೈಡರ್ ಸಿನಿಮಾದ ಟ್ರೈಲರ್‌ನ ತಂದೆ ಕುಮಾರಸ್ವಾಮಿ ಹುಟ್ಟುಹಬ್ಬದ ದಿನ ಬಿಡುಗಡೆ ಮಾಡಲಾಗಿತ್ತು. ಮಾಸ್, ಡ್ಯಾನ್ಸ್ ಆಂಡ್ ಲವ್ ಎಲಿಮೆಂಟ್ ಇರುವ ಈ ಸಿನಿಮಾ ವೀಕ್ಷಕರ ಕುತೂಹಲ ಹೆಚ್ಚಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಟ್ರೈಲರ್ ವೈರಲ್ ಆಗುತ್ತಿದೆ. ಅದರಲ್ಲೂ ಚಿತ್ರದ ಡವ್ವ ಡವ್ವ ಹಾಡಿಗೆ ಎಲ್ಲರೂ ಡ್ಯಾನ್ಸ್ ಮಾಡಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment