Asianet Suvarna News Asianet Suvarna News

ಕಿಚ್ಚ ಸುದೀಪ್ ಕೈ ಸೇರಿದ ಹೊಸ ಆಫರ್‌; ಗಿಡ ನೆಟ್ಟ ಸಮಂತಾ!

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಬಾಲಿವುಡ್‌ ಚಿತ್ರರಂಗದಿಂದ ಆಫರ್‌ಗಳು ಕೈ ಬೀಸಿ ಕರೆಯುತ್ತಿವೆ. ಲೈವ್ ವಿಡಿಯೋ ಚಾಟ್‌ನಲ್ಲಿ ಮಾತನಾಡಿದ ಕಿಚ್ಚ ವೀರ ಯೋಧನ ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಅವಕಾಶ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ.

First Published Jul 14, 2020, 4:21 PM IST | Last Updated Jul 14, 2020, 4:21 PM IST

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಬಾಲಿವುಡ್‌ ಚಿತ್ರರಂಗದಿಂದ ಆಫರ್‌ಗಳು ಕೈ ಬೀಸಿ ಕರೆಯುತ್ತಿವೆ. ಲೈವ್ ವಿಡಿಯೋ ಚಾಟ್‌ನಲ್ಲಿ ಮಾತನಾಡಿದ ಕಿಚ್ಚ ವೀರ ಯೋಧನ ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಅವಕಾಶ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ.ನಟ ನಾಗಾರ್ಜುನ್ ಹಾಕಿದ ಸಸಿ ನೆಡುವ ಚಾಲೆಂಚ್‌ ಸ್ವೀಕರಿಸಿದ ಸೊಸೆ ಸಮಂತಾ. ಮಾವನ ಜೊತೆನೇ ಗಿಡ ನೆಟ್ಟಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmen 

Video Top Stories