ಮದುವೆಗೆ 100 ಕೋಟಿ ಖರ್ಚು ಮಾಡಿದ ನೆಪೋಲಿಯನ್! ಧನುಷ್ ನನ್ನು ಒಪ್ಪಿ ಖುಷಿಯಿಂದ ಮದುವೆಯಾದ ಅಕ್ಷಯ!

ನೆಪೋಲಿಯನ್ ಮಗನ ಮದುವೆ ಮಾಡಿದ್ದಾರೆ ನಿಜ. ಆದ್ರೆ ಈ ಮದುವೆಗಾಗಿ ಧನುಷ್ ತಂದೆ ನೆಪೋಲಿಯನ್‌ ತುಂಬಾ ಕಷ್ಟ ಪಟ್ಟಿದ್ದಾರೆ. ಹಲವು ತ್ಯಾಗಗಳನ್ನು ಮಾಡಿದ್ದಾರೆ. ನಿರಂತರ ಹೋರಾಟದ ನಂತರ ಈಗ ಮಗನ ಮದುವೆ ಮಾಡಿದ್ದಾರೆ. 

First Published Nov 13, 2024, 5:34 PM IST | Last Updated Nov 13, 2024, 5:34 PM IST

ಇದು ಮುಕ್ಕೋಟಿ ದೇವರು ಆಶೀರ್ವದಿಸಿದ ಮದುವೆ. ಆತ ಬುದ್ದಿವಂತ ಆದ್ರೆ ವ್ಹೀಲ್ ಚೇರ್ ಆಶ್ರಿತ. ಖುಷಿಯಿಂದಲೇ ಮದುವೆಯಾದ ದೇವತೆ. ನಟನ ಮಗ ಧನುಷ್. ರೈತನ ಮಗಳು ಅಕ್ಷಯ. ಇದು ಋಣಾನುಬಂಧ. ಇದೆಲ್ಲವನ್ನು ತಿಳಿಯೋದೇ ಈ ಕ್ಷಣದ ವಿಶೇಷ ದೇವರು ಮೆಚ್ಚಿದ ಮದುವೆ