Asianet Suvarna News Asianet Suvarna News

ಸಾಹೋ ನಿರ್ದೇಶಕರ ಜೊತೆ Kiccha Sudeep ಸಿನಿಮಾ ಮಾಡ್ತಿಲ್ವಾ?

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಮತ್ತು ಸಾಹೋ ನಿರ್ದೇಶಕರ ಸುಜಿತ್ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಚಿತ್ರಕ್ಕೆ ನಮಸ್ತೆ ಗೋಪ್ಪ ಎಂದು ಟೈಟಲ್ ಕೊಟ್ಟು, ಪೋಸ್ಟರ್ ಲುಕ್ ಕೂಡ ರಿವೀಲ್ ಮಾಡಿದ್ದಾರೆ. ಆದರೆ ಸುದೀಪ್ ಆಪ್ತರು ನೀಡಿರುವ ಮಾಹಿತಿ ಪ್ರಕಾರ ಈ ರೀತಿಯ ಯಾವ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ, ಫೇಕ್‌ ಟ್ಟಿಟರ್‌ ಖಾತೆಯಿಂದ ಈ ರೀತಿ ಸುಳ್ಳು ಸುದ್ದಿ ಹರಿದಾಡುತ್ತಿದೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories