Asianet Suvarna News Asianet Suvarna News

Krishna Milana Pet: ನಟ ಡಾರ್ಲಿಂಗ್ ಕೃಷ್ಣ ಪತ್ನಿಗೆ ಮುತ್ತಿಡಲು ಬಿಡದ ರೊಮಿಯೋ, ವಿಡಿಯೋ ವೈರಲ್!

ನಟ ಡಾರ್ಲಿಂಗ್ ಕೃಷ್ಣ (Darling Krishna) ಮತ್ತು ನಟಿ ಮಿಲನಾ ನಾಗರಾಜ್ (Milana Nagaraj) ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೆಲವೇ ತಿಂಗಳಲ್ಲಿ ರೆಮೋ ಹೆಸರಿನ ಶಿಟ್‌ ಜು (Shih Tzu) ನಾಯಿ ಮರಿಯನ್ನು ತಂದರು.  ಲಾಕ್‌ ಡೌನ್‌ ಸಮಯದಲ್ಲಿ ಇವರಿಬ್ಬರಿಗೂ ಒಳ್ಳೆಯ ಕಂಪನಿ ಕೊಟ್ಟ ನಾಯಿ ಇದೀಗ ಅವರಿಬ್ಬರು ಮುದ್ದು ಮಾಡಲು ಬಿಡುತ್ತಿಲ್ಲ. ಕೃಷ್ಣ ಅವರು ಮಿಲನಾಗೆ ಮುತ್ತು (Kiss) ಕೊಡಲು ಮುಂದಾದರೆ ಮಧ್ಯೆ ಬಂದು ತಡೆಯುತ್ತಿದ್ದಾನೆ, ನಾನ್ ಸ್ಟಾಪ್ ಬೊಗಳುತ್ತಿದ್ದಾನೆ. ಈ ವಿಡಿಯೋವನ್ನು ಸ್ವತಃ ಕೃಷ್ಣ ಅವರೇ ಹಂಚಿಕೊಡಿದ್ದು, ಕೃಷ್ಣ ಅವರ ಪಾಡಿಗೆ ನೆಟ್ಟಿಗರು ಅಯ್ಯೋ ಎನ್ನುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories