Asianet Suvarna News Asianet Suvarna News

ಮೈಸೂರು ಘಟನೆ: ಬೇಸರ, ಭಯ ವ್ಯಕ್ತ ಪಡಿಸಿದ ಅದಿತಿ ಪ್ರಭುದೇವ್!

ಹೆಣ್ಣು ಗಂಡಿಗೆ ಸ್ಫೂರ್ತಿ ಆದ್ರೆ, ಗಂಡು ಹೆಣ್ಣಿಗೆ ಶಕ್ತಿಯಾಗಿ ನಿಲ್ಲಬೇಕು. ದಯವಿಟ್ಟು ಶಕ್ತಿಯಾಗಿ ನಿಲ್ಲಿ. ಯಾಕೆ ಈ ತರ ಮಾಡುತ್ತೀರಿ? ಇಂತಹ ಕೃತ್ಯಗಳ ಬಗ್ಗೆ ಮಾತನಾಡುವುದಕ್ಕೆ ಭಯ ಹಾಗೂ ಮುಜುಗರ ಆಗುತ್ತದೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಎಲ್ಲಿದೆ? ಎಂದು ನಟಿ ಅದಿತಿ ಪ್ರಭುದೇವ್ ಪ್ರಶ್ನೆ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment