Asianet Suvarna News Asianet Suvarna News

Puneeth Rajkumar: ಪಿಆರ್‌ಕೆ ಬ್ಯಾನರ್‌ನಲ್ಲಿ ಶ್ರೀಮುರಳಿ ಸಿನಿಮಾ!

ಕನ್ನಡ ಚಿತ್ರರಂಗದ ರೋರಿಂಗ್ ಸ್ಟಾರ್ ನಟ ಶ್ರೀಮುರಳಿ (Sri Murali) ಮದಗಜ (Madhagaja) ಸಿನಿಮಾ ಪ್ರಚಾರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಪುನೀತ್ (Puneeth Rajkumar) ಅಗಲಿಕೆಯ ನೋವಿನಲ್ಲಿರುವ ಇಡೀ ಕುಟುಂಬ ಇದೀಗ ಅವರ ನಿರ್ಮಾಣ ಸಂಸ್ಥೆಗೆ ಬೆಂಬಲವಾಗಿ ನಿಂತಿದೆ. ಅಶ್ವಿನಿ ಪುನೀತ್ (Ashwini) ಮುಂದುವರೆಸಿಕೊಂಡು ಹೋಗಲಿರುವ ಪಿಆರ್‌ಕೆ ಸಂಸ್ಥೆ (PRK Productions) ಅಡಿಯಲ್ಲಿ ಶ್ರೀಮುರಳಿ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಮದಗಜ ಚಿತ್ರದ ನಂತರ ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಸಿಗಲಿದೆ. 
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories