Asianet Suvarna News Asianet Suvarna News

ಶ್ರೀರಾಮ ನವಮಿಗೆ ಅಂಜನಿ ಪುತ್ರನ 'ಖರಾಬ್‌' ಸಾಂಗ್‌ ರಿಲೀಸ್‌!

ಸ್ಯಾಂಡಲ್‌ವುಡ್‌ ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಶ್ರೀರಾಮನ ಬಂಟ ಹನುಮನ ಅಪ್ಪಟ್ಟ ಭಕ್ತ.  ಅಂದ್ಮೇಲೆ ಶ್ರೀ ರಾಮ ನವಮಿಗೆ ಏನಾದ್ರೂ ಸ್ಪೆಷಲ್‌ ಇರ್ಲೇಬೇಕಲ್ವಾ? 

ಸ್ಯಾಂಡಲ್‌ವುಡ್‌ ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಶ್ರೀರಾಮನ ಬಂಟ ಹನುಮನ ಅಪ್ಪಟ್ಟ ಭಕ್ತ.  ಅಂದ್ಮೇಲೆ ಶ್ರೀ ರಾಮ ನವಮಿಗೆ ಏನಾದ್ರೂ ಸ್ಪೆಷಲ್‌ ಇರ್ಲೇಬೇಕಲ್ವಾ? ಹೌದು! ಸದ್ಯದಲ್ಲೇ ತೆರ ಕಾಣಲು ಸಿದ್ದವಾಗುತ್ತಿರುವ ಪೊಗರು ಚಿತ್ರ  ಫೊಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಬ್ಯುಸಿಯಾಗಿದೆ. ಈ ನಡುವೆಯೂ ಧ್ರುವ ಅವರ ಖರಾಬ್‌ ಸಾಂಗ್ ರಿಲೀಸ್‌ ಆಗಿದೆ.

ಅಂತೂ ಇಂತೂ ಧ್ರುವ ಸರ್ಜಾ ಸಿನಿಮಾದ ಸುದ್ದಿ ಬಂತು; ಮಾರ್ಚ್‌ 27ಕ್ಕೆ 'ಪೊಗರು'?

ಅಷ್ಟೆ ಅಲ್ಲದೇ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್‌ ಕೂಡ ಬಿಡುಗಡೆಯಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment 

Video Top Stories