ಮಳೆ ಇರಲಿ ಬಿಸಿಲಿರಲಿ ದಿನಕ್ಕೆ 20 ಸಾವಿರಕ್ಕೂ ಹೆಚ್ಚು ಮಂದಿ ಅಪ್ಪು ಸಮಾಧಿ ಬಳಿ!
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಸಮಾಧಿ ನೋಡಲು ದಿನವೂ ದೂರದ ಊರುಗಳಿಂದ ಅಭಿಮಾನಿಗಳು ಬರುತ್ತಿದ್ದಾರೆ. ಅಂತಿಮ ದರ್ಶನ ಪಡೆಯಲು 25ಲಕ್ಷ ಜನರು ಬಂದಿದ್ದರು, ಈಗ ದಿನವೂ ಸುಮಾರು 20 ಸಾವಿರ ಜನರು ಸಮಾಧಿಗೆ ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಇಬ್ಬರು ಪ್ರೇಮಿಗಳು ಸಮಾಧಿ ಬಳಿ ಬಂದು ಅಪ್ಪು ಆಶೀರ್ವಾದ ಪಡೆದುಕೊಂಡು ಮದುವೆಯಾದರು. ಪುನೀತ್ ಸಾವಿನ ಸುದ್ದಿ ಕೇಳಿ 12 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment