Asianet Suvarna News Asianet Suvarna News

ಪ್ರಮಾಣ ವಚನ ಬೋಧಿಸಲು ಬಾರದ ಸ್ಪೀಕರ್: ಹಾನಗಲ್ ಎಲೆಕ್ಷನ್ ಸೋಲಿನ ಉರಿ ಎಂದ ಡಿಕೆಶಿ

Nov 11, 2021, 4:59 PM IST
  • facebook-logo
  • twitter-logo
  • whatsapp-logo

ಬೆಂಗಳೂರು, (ನ.11): ಇತ್ತೀಚೆಗೆ ಹಾನಗಲ್ ಉಪ ಚುನಾವಣೆಯಲ್ಲಿ ವಿಜಯ ಸಾಧಿಸಿರುವ ಕಾಂಗ್ರೆಸ್​ನ ಶ್ರೀನಿವಾಸ ಮಾನೆ ಅವರಿಗೆ ಪ್ರಮಾಣ ಪ್ರತ ನೀಡಲು ಸ್ಪೀಕರ್ ವಿಳಂಬ ಮಾಡಿದ್ದಾರೆ.

DK Shivakumar: ಅಂದುಕೊಂಡಿದ್ದು ನೆರವೇರಿಸಿದ ದೇವತೆ: ಡಿಕೆಶಿ ಹರಕೆ ಸಲ್ಲಿಕೆ

ಕಾಂಗ್ರೆಸ್ ನಾಯಕರು ಸುಮಾರು ಒಂದು ತಾಸು ಸ್ಪೀಕರ್  ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕಾದು ಕುಳಿತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ಕೆಪಿಸಿಸ ಅಧ್ಯಕ್ಷ ಡಿಕೆ ಶಿವಕುಮಾರ್,  ಹಾನಗಲ್ ಎಲೆಕ್ಷನ್ ಸೋಲಿನ ಉರಿ.  ಹತಾಶೆಯನ್ನು ಸ್ಪೀಕರ್ ಈ ರೀತಿ ತೋರಿಸುತ್ತಿದ್ದಾರೆ ಎಂದರು.