ಲವ್ ಜಿಹಾದ್ ವಿಚಾರದಲ್ಲಿ ಸಿದ್ದರಾಮಯ್ಯ ವಿವಾದದ ಕಿಡಿ...!

ಲವ್ ಜಿಹಾದ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿ ವಿವಾದಾತ್ಮಕ ಹೇಳಿಕ ಕೊಟ್ಟಿದ್ದಾರೆ.

First Published Dec 1, 2020, 6:17 PM IST | Last Updated Dec 1, 2020, 6:20 PM IST

ಬೆಂಗಳೂರು, (ಡಿ.01): ಲವ್ ಜಿಹಾದ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿ ವಿವಾದಾತ್ಮಕ ಹೇಳಿಕ ಕೊಟ್ಟಿದ್ದಾರೆ.

ಧರ್ಮ, ಉದ್ಯೋಗ, ಆದಾಯ ಘೋಷಣೆ: ಲವ್ ಜಿಹಾದ್ ವಿವಾದದ ನಡುವೆ ಸದ್ದು ಮಾಡಿದೆ ಸಚಿವರ ಹೇಳಿಕೆ!

ದೇಶದಲ್ಲಿ ಹಿಂದೂ-ಮುಸ್ಲಿಂ ಬಹಳ ಜನ ಕ್ರಾಸ್‌ ಆಗಿ ಹುಟ್ಟಿದ್ದಾರೆ ಅಂತೆಲ್ಲಾ ಸಿದ್ದರಾಮಯ್ಯ ಅವರು ವಿವಾದದ ಕಿಡಿ ಹೊತ್ತಿಸಿದ್ದಾರೆ.