Asianet Suvarna News Asianet Suvarna News

ಗುಜರಾತ್ ಗೆಲುವಿನ ಹಿಂದಿನ ಸೀಕ್ರೆಟ್, ಮೋದಿ ಶಾ ತಂತ್ರದ ನಡುವೆ ಎದುರಾಗಿತ್ತು ಸವಾಲು!

ಚರಿತ್ರಾರ್ಥಕ ಗೆಲುವು ಅಷ್ಟು ಸುಲಭಕ್ಕೆ ದಕ್ಕಿದೆಯಾ.? ಈ ಗೆಲುವು ಬರೀ ಅದೃಷ್ಟಕ್ಕೆ ದೊರೆತದ್ದೋ ಅಥವಾ ತಂತ್ರಗಾರಿಕೆಗೆ ದಕ್ಕಿದ್ದೋ? ಹಿಂದಿರೋ ಸೀಕ್ರೆಟ್ ಏನು..? ಮುಂದಿರೋ ಸವಾಲೇನು? ಎಲ್ಲಾ ವಿವರ ಇಲ್ಲಿದೆ.

ಗುಜರಾತ್‌ನಲ್ಲಿ ಬಿಜೆಪಿ ದಾಖಲೆ ಗೆಲುವು ಕಂಡಿದೆ. ಈ ಮೂಲಕ ಮತ್ತೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿಗೆ ಕಾರಣವಾಗಿದ್ದು ಮೋದಿ ಮಂತ್ರವೋ..? ಅಮಿತ್ ಶಾ ತಂತ್ರವೋ..? ಅಥವಾ ಇಬ್ಬರೂ ಸೇರಿ ಹೆಣೆದ ಪದ್ಮವ್ಯೂಹವೋ? ಅನ್ನೋ ಚರ್ಚೆ ಶುರುವಾಗಿದೆ. ಆದರೆ ಮೋದಿ ಹಾಗೂ ಅಮಿತ್ ಶಾ ತಂತ್ರಗಾರಿಕೆ ನಡುವೆ ಹಲವು ಸವಾಲುಗಳು ಎದುರಾಗಿತ್ತು. ಎಲ್ಲವನ್ನೂ ಮೆಟ್ಟಿನಿಂತ ಬಿಜೆಪಿ ದಾಖಲೆ ಗೆಲುವಿನೊಂದಿಗೆ ಅಧಿಕಾರಕ್ಕೆ ಬಂದಿದೆ. ಈ ಗೆಲುವಿನ ಹಿಂದಿನ ಸೀಕ್ರೆಟ್ ಏನು? ಗಾಂಧಿ ನಾಡಲ್ಲಿ ಮೋದಿ ಸುನಾಮಿ ಸೃಷ್ಟಿಸಿದ ಹೊಸ ಚರಿತ್ರೆ ಏನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.