ಸಿದ್ದರಾಮಯ್ಯ, ಜಮೀರ್ ಜೊತೆ ಫಾಜಿಲ್ ಶೇಖ್ ಪ್ರತ್ಯಕ್ಷ; ಶೇಖ್‌ ಮೇಲೆ 'ಕೈ' ನಾಯಕರ ಕೃಪಾಕಟಾಕ್ಷ?

ಆಪ್ತ ಶೇಖ್‌ನಿಂದ ಜಮೀರ್ ಸಾಹೇಬರಿಗೆ ಸಂಕಷ್ಟ ಮುಗಿಯುತ್ತಿಲ್ಲ. ಇತ್ತೀಚಿಗೆ ಶೇಖ್‌ನನ್ನು ಭೇಟಿಯಾಗಿಲ್ಲ.  ನಾಲ್ಕು ವರ್ಷದ ಹಿಂದೆ ಭೇಟಿಯಾಗಿಲ್ಲ' ಎಂದಿದ್ದರು. ಆದರೆ ಫೋಟೋವೊಂದರಲ್ಲಿ ಜಮೀರ್, ಫಾಸಿಲ್ ಒಟ್ಟಿಗೆ ಪೋಸ್ ಕೊಟ್ಟಿದ್ದಾರೆ. ಇಬ್ಬರೂ ಒಟ್ಟಿಗೆ ಹಜ್ ಯಾತ್ರೆಯನ್ನೂ ಮಾಡಿದ್ದಾರೆ ಎನ್ನಲಾಗುತ್ತದೆ. ಸಿದ್ದರಾಮಯ್ಯ ಹಾಗೂ ಜಮೀರ್, ಶೇಖ್‌ ಜೊತೆಗಿರುವ ಫೋಟೋ ಕೂಡಾ ಲಭ್ಯವಾಗಿದೆ. 

First Published Sep 14, 2020, 1:18 PM IST | Last Updated Sep 14, 2020, 1:44 PM IST

ಬೆಂಗಳೂರು (ಸೆ. 14): ಆಪ್ತ ಶೇಖ್‌ನಿಂದ ಜಮೀರ್ ಸಾಹೇಬರಿಗೆ ಸಂಕಷ್ಟ ಮುಗಿಯುತ್ತಿಲ್ಲ. ಇತ್ತೀಚಿಗೆ ಶೇಖ್‌ನನ್ನು ಭೇಟಿಯಾಗಿಲ್ಲ.  ನಾಲ್ಕು ವರ್ಷದ ಹಿಂದೆ ಭೇಟಿಯಾಗಿಲ್ಲ' ಎಂದಿದ್ದರು. ಆದರೆ ಫೋಟೋವೊಂದರಲ್ಲಿ ಜಮೀರ್, ಫಾಸಿಲ್ ಒಟ್ಟಿಗೆ ಪೋಸ್ ಕೊಟ್ಟಿದ್ದಾರೆ. ಇಬ್ಬರೂ ಒಟ್ಟಿಗೆ ಹಜ್ ಯಾತ್ರೆಯನ್ನೂ ಮಾಡಿದ್ದಾರೆ ಎನ್ನಲಾಗುತ್ತದೆ. ಸಿದ್ದರಾಮಯ್ಯ ಹಾಗೂ ಜಮೀರ್, ಶೇಖ್‌ ಜೊತೆಗಿರುವ ಫೋಟೋ ಕೂಡಾ ಲಭ್ಯವಾಗಿದೆ. 

ಉಲ್ಟಾ ಹೊಡೆದ ಜಮೀರ್ ಭಾಯ್; ಸಂಬರಗಿ-ಜಮೀರಣ್ಣ ಈಗ ಭಾಯಿ ಭಾಯಿ!

ಈತನ ವ್ಯವಹಾರಗಳಿಗೆ ಜಮೀರ್ ಕೃಪಾಕಟಾಕ್ಷವಿದೆ ಎಂಬ ಮಾಹಿತಿಯೂ ಇದೆ. ಒಂದು ಕಡೆ ನನಗೂ ಶೇಖ್‌ಗೂ ಸಂಬಂಧ ಇಲ್ಲ ಎಂದು ಜಮೀರ್ ಹೇಳುತ್ತಿದ್ದರೂ ಇನ್ನೊಂದು ಕಡೆ ಇಬ್ಬರೂ ಒಟ್ಟಿಗಿರುವ ಫೋಟೋ ಸಿಕ್ತಾ ಇದೆ. ಇಲ್ಲಿ ಜಮೀರ್ ಸುಳ್ಳು ಹೇಳ್ತಾ ಇದ್ದಾರಾ ಎಂಬ ಅನುಮಾನವೂ ಶುರುವಾಗಿದೆ. ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ..!